• 18 ಮಾರ್ಚ್ 2025

ಉಪ್ಪಿನಂಗಡಿ: ನದಿಯಲ್ಲಿ ಶವ ಪತ್ತೆ!

 ಉಪ್ಪಿನಂಗಡಿ: ನದಿಯಲ್ಲಿ ಶವ ಪತ್ತೆ!
Digiqole Ad

ಉಪ್ಪಿನಂಗಡಿ: ನದಿಯಲ್ಲಿ ಶವ ಪತ್ತೆ!

ಉಪ್ಪಿನಂಗಡಿ: ಉಪ್ಪಿನಂಗಡಿಯ ನದಿಯಲ್ಲಿ ಶವವೊಂದು ಪತ್ತೆಯಾದ ಘಟನೆ ಇಂದು ಸಂಭವಿಸಿದೆ.

ಇದೀಗ ಸ್ಥಳೀಯರು ನೀಡಿದ ಮಾಹಿತಿಯ ಬಳಿಕ ಸ್ಥಳಕ್ಕೆ ಪೊಲೀಸರು ಮತ್ತು ಅಗತ್ಯ ತಂಡಗಳು ತೆರಳಿ ಶವವನ್ನು ಹೊರ ತೆಗೆದಿದ್ದಾರೆ.

ಶವದ ಗುರುತಿನ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ