• 27 ಮಾರ್ಚ್ 2025

ಯೋಗದಲ್ಲಿ ವಿಶ್ವ ದಾಖಲೆ ಬರೆದ ಕೊಡಗಿನ ಬಾಲೆ

 ಯೋಗದಲ್ಲಿ ವಿಶ್ವ ದಾಖಲೆ ಬರೆದ ಕೊಡಗಿನ ಬಾಲೆ
Digiqole Ad

ಯೋಗದಲ್ಲಿ ವಿಶ್ವ ದಾಖಲೆ ಬರೆದ ಕೊಡಗಿನ ಬಾಲೆ

ಕೊಡಗು: ಕೊಡಗು ಜಿಲ್ಲೆಯ ಮದೆನಾಡಿನ ಹತ್ತು ವರ್ಷದ ಬಾಲಕಿ ಸಿಂಚನ ಯೋಗದಲ್ಲಿ ಮೂರು ವಿಭಿನ್ನ ಆಸನಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ತನ್ನ ತಾಯಿಯ ಮಾರ್ಗದರ್ಶನದಲ್ಲಿ ಆರು ವರ್ಷಗಳಿಂದ ಯೋಗ ಅಭ್ಯಾಸ ಮಾಡುತ್ತಿರುವ ಈ ಹತ್ತರ ಬಾಲೆ ಡಿಂಬಾಸನ, ಉರಭ್ರಾಸನ ಮತ್ತು ಮೃಗಮುಖಾಸನಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾಳೆ.

ಸದ್ಯ ವರ್ಲ್ಡ್ ಬುಕ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿರುವ ಸಿಂಚನ, ಮುಂದೆ ಗಿನ್ನಿಸ್ ದಾಖಲೆ ಬರೆಯಲು ಅಭ್ಯಾಸ ಮಾಡುತ್ತಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ