• 3 ನವೆಂಬರ್ 2024

ಪುತ್ತೂರಿನ ಜನತೆಗೆ ತಂಪೆರೆದ ಭರ್ಜರಿ ಮಳೆ

 ಪುತ್ತೂರಿನ ಜನತೆಗೆ ತಂಪೆರೆದ ಭರ್ಜರಿ ಮಳೆ
Digiqole Ad

ಮೇ 11:- ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದ ಪುತ್ತೂರಿನ ಜನತೆಗೆ ಮಳೆರಾಯ ತಂಪಿನ ಸ್ಪರ್ಶ ನೀಡುತ್ತಿದ್ದಾನೆ.ತಾಲೂಕಿನಾದ್ಯಂತ ಹೆಚ್ಚಿನ ಮಳೆ ಮತ್ತು ಗುಡುಗಿನ ಆರ್ಭಟ ಮುಂದುವರೆದಿದ್ದು ಜನರಿಗೆ ಕೆಲಕಾಲ ಕೆಲಸಕ್ಕೆ ತಡೆ ಉಂಟು ಮಾಡಿತ್ತು.ಏನೇ ಆದರೂ,ಬಿಸಿಲ ಬೇಗೆಗೆ ತತ್ತರಿಸಿದ್ದ ಊರಿನ ಜನರಿಗೆ ವರ್ಷಧಾರೆ ಮೈ ಮನಗಳಿಗೆ ಮುದ ನೀಡಿದೆ.

Rain in puttur


 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ