SSBಯಲ್ಲಿ 1656 ಹುದ್ದೆಗಳಿಗೆ ಅಧಿಸೂಚನೆ
SSB (SI, ASI, ಹೆಡ್ ಕಾನ್ಸಿಬಲ್, ಕಾನ್ಸಿಬಲ್) 1656 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ: 100/(SC, ST, ಮಹಿಳೆಯರಿಗೆ ಶುಲ್ಕದಿಂದ
ವಿನಾಯಿತಿ) ಆಯ್ಕೆ: ಲಿಖಿತ ಪರೀಕ್ಷೆ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ. ಅರ್ಜಿ ಸಲ್ಲಿಕೆ ಆರಂಭ: ಮೇ 25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 24 ವೆಬ್‌ಸೈಟ್: https://ssb.gov.in/
ಅವಕಾಶ ಸದುಪಯೋಗ ಪಡಿಸಿಕೊಳ್ಳಿ….ಶುಭವಾಗಲಿ