• 11 ಫೆಬ್ರವರಿ 2025

ಸದ್ಯದಲ್ಲೇ ಮಿಂಚಲಿರುವ ನಟ ರಿಷಬ್ ಶೆಟ್ಟಿ ಅವರ ಕೆರಾಡಿ ಸ್ಟುಡಿಯೊಸ್!

 ಸದ್ಯದಲ್ಲೇ ಮಿಂಚಲಿರುವ ನಟ ರಿಷಬ್ ಶೆಟ್ಟಿ ಅವರ ಕೆರಾಡಿ ಸ್ಟುಡಿಯೊಸ್!
Digiqole Ad

ಸದ್ಯದಲ್ಲೇ ಮಿಂಚಲಿರುವ ನಟ ರಿಷಬ್ ಶೆಟ್ಟಿ ಅವರ ಕೆರಾಡಿ ಸ್ಟುಡಿಯೊಸ್!,ನಟ ರಿಷಬ್ ಶೆಟ್ಟಿ ಅವರು ತಮ್ಮದೇ ಆದ ‘ಕೆರಾಡಿ ಸ್ಟುಡಿಯೋಸ್’ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವಿಟರ್ ಪೋಸ್ಟ್ ಮಾಡಿದ್ದು, ಸಿನಿಮಾಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಈ ಸ್ಟುಡಿಯೋಸ್ ಮೂಲಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬ ಉದ್ದೇಶದಿಂದ ‘ಕೆರಾಡಿ ಸ್ಟುಡಿಯೋಸ್’ ಆರಂಭಿಸಲಾಗಿದೆ. ‘ಕೆರಾಡಿ’ ನಾನು ಹುಟ್ಟಿ ಬೆಳೆದ ಊರು, ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

KERADI

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ