ನಿರುದ್ಯೋಗಿಗಳಿಗೆ ಸುವರ್ಣಾವಕಾಶ: RBI
ನಿರುದ್ಯೋಗಿಗಳಿಗೆ ಸುವರ್ಣಾವಕಾಶ
291 ಹುದ್ದೆಗಳ ಭರ್ತಿಗೆ RBI ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದೆ. ಮಣಿಪುರ ಗಲಭೆ ಹಿನ್ನೆಲೆ ನಾಳೆ ಕೊನೆಗೊಳ್ಳಬೇಕಿದ್ದ ಗಡುವನ್ನು ಜೂನ್ 16ರವರೆಗೆ ವಿಸ್ತರಿಸಿದೆ.
* ಹುದ್ದೆಗಳು: ಆಫೀಸರ್ ಗ್ರೇಡ್-B(DR) ಜನರಲ್, ಆಫೀಸ ಇನ್ ಗ್ರೇಡ್-B(DR)- DEPR
* ವಿದ್ಯಾರ್ಹತೆ: ಪದವಿ, ಪಿಜಿ (ಹುದ್ದೆಗಳಿಗನುಗುಣವಾಗಿ)
* ಆಯ್ಕೆ: ಆನ್‌ಲೈನ್ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ