ಗತಕಾಲದ ವೈಭವಕ್ಕೆ ಮರಳುವ BSNL
ಗತಕಾಲದ ವೈಭವಕ್ಕೆ ಮರಳುವ BSNL
ಗತಕಾಲದ ವೈಭವ ಮತ್ತೊಮ್ಮೆ ಮರಳಿ ಪಡೆದು ಭಾರತದ ಟೆಲಿಕಾಂ ಉದ್ಯಮದ ಅಧಿಪತ್ಯ ಸ್ಥಾಪನೆಯತ್ತ ಭಾರತದ ಹೆಮ್ಮೆಯ BSNL ಗೆ ಕೇಂದ್ರ ಸರಕಾರದ ಸತತ ಬೆಂಬಲ ನೀಡುತ್ತ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಸರಕಾರ
ಬಿ ಎಸ್ ಎನ್ ಎಲ್ ಗೆ 4ಜಿ/5ಜಿ ತರಂಗಾಂತರ ಹಂಚಿಕೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ನೀಡಿ
ಮೂರನೇ ಪುನಶ್ಚೇತನ ಪ್ಯಾಕೇಜ್ ವೆಚ್ಚ *89,047 ಕೋಟಿ ರೂ ಗಳನ್ನು ಬಿಡುಗಡೆ ಮಾಡಿದೆ.
ಬಿ ಎಸ್ ಎನ್ ಎಲ್ ನ ಅಧಿಕೃತ ಬಂಡವಾಳವನ್ನು *1,50,000 ಕೋಟಿ ರೂ.ಗಳಿಂದ 2,10,000* ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಇದರ ಪ್ರಯೋಜನಗಳು
ಭಾರತದಲ್ಲಿ 4ಜಿ ಮತ್ತು 5ಜಿ ಸೇವೆಗಳನ್ನು ಪಡೆಯಬಹುದು.
ವಿವಿದ ಸಂಪರ್ಕ ಯೋಜನೆಗಳ ಆಡಿಯಲ್ಲಿ ಗ್ರಾಮೀಣ ಮತ್ತು ಸಂಪರ್ಕ ರಹಿತ ಹಳ್ಳಿಗಳಲ್ಲಿ 4Gಸೇವೆಗಳು.
ಹೆಚ್ಚಿನ ವೇಗದ ಇಂಟರ್ ನೆಟ್ ಗಾಗಿ ಸ್ಥಿರ ವೈಯರ್ ಲೇಸ್ (FWA) ಸೇವೆಗಳು.
ಕ್ಯಾಪ್ಟಿವ್ ನಾನ್ ಪಬ್ಲಿಕ್ ಸೇವೆಗಳು(CNPN)