• 3 ನವೆಂಬರ್ 2024

SSPU ಕಾಲೇಜು ವಿದ್ಯಾರ್ಥಿಗಳಿಂದ ವಿಜೃಂಭಿಸಿದ ವಿಶ್ವ ಯೋಗ ದಿನಾಚರಣೆ

 SSPU ಕಾಲೇಜು ವಿದ್ಯಾರ್ಥಿಗಳಿಂದ ವಿಜೃಂಭಿಸಿದ ವಿಶ್ವ ಯೋಗ ದಿನಾಚರಣೆ
Digiqole Ad

SSPU ಕಾಲೇಜು ವಿದ್ಯಾರ್ಥಿಗಳಿಂದ ವಿಜೃಂಭಿಸಿದ ವಿಶ್ವ ಯೋಗ ದಿನಾಚರಣೆ 

ಸುಬ್ರಹ್ಮಣ್ಯ:

ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಇಂದು (ಜೂನ್‌ 21) ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಆಚರಿಸುತ್ತಾರೆ.

ಅಂತೆಯೇ,

ಶ್ರೀ ಸುಬ್ರಮಣ್ಯೇಶ್ವರ ಪದವಿಪೂರ್ವ ಕಾಲೇಜುವಿನಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಆಚರಿಸಿಲಾಯಿತು.

ಈ ಯೋಗ ದಿನಾಚರಣೆಯಲ್ಲಿ ಸುಮಾರು 800 ವಿದ್ಯಾರ್ಥಿಗಳು ಭಾಗವಿಸಿದ್ದು ಯೋಗ ಗುರುಗಳಾದ ಕಾಲೇಜು ಸಂಸ್ಕೃತ ಉಪನ್ಯಾಸಕರು ಆದಂಥಹ ಪ್ರಜ್ವಲ್ ಅವರು ಯೋಗದ ಮಹತ್ವ ಹಾಗೂ ಯೋಗ ಗುರುಗಳಾಗಿ ಕಾರ್ಯನಿರ್ವಹಿಸಿದರು .

ಹಾಗೂಈ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರಾದ ಸೋಮಶೇಖರ್ ಹಾಗೂ ಉಪನ್ಯಾಸಕ ಭೋದಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು

(ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆಯೆ – ಉಚಿತ ಬಸ್)

(ಕಾರಣವಿಲ್ಲದೆ ಬಸ್ ಪ್ರಯಾಣ ರದ್ದು: ಸುಬ್ರಹ್ಮಣ್ಯ)

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ