• 15 ಮಾರ್ಚ್ 2025

ಶಾರದ ಮಹಿಳಾ ಕಾಲೇಜು ಸುಳ್ಯ ವತಿಯಿಂದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್, ಇಕೋ ಕ್ಲಬ್, ರೆಡ್ ಕ್ರಾಸ್ ಯೂನಿಟ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

 ಶಾರದ ಮಹಿಳಾ ಕಾಲೇಜು ಸುಳ್ಯ ವತಿಯಿಂದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್, ಇಕೋ ಕ್ಲಬ್, ರೆಡ್ ಕ್ರಾಸ್ ಯೂನಿಟ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Digiqole Ad

ಶಾರದ ಮಹಿಳಾ ಕಾಲೇಜು ಸುಳ್ಯ ವತಿಯಿಂದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್, ಇಕೋ ಕ್ಲಬ್, ರೆಡ್ ಕ್ರಾಸ್ ಯೂನಿಟ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶ್ರೀ ಶಾರದ ಮಹಿಳಾ ಕಾಲೇಜು ಸುಳ್ಯ ವತಿಯಿಂದ ಆಯೋಜಿಸಿಲಾದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಂಘ, ರೀಡರ್ಸ್ ಕ್ಲಬ್,ಇಕೋ ಕ್ಲಬ್, ರೆಡ್ ಕ್ರಾಸ್ ಯೂನಿಟ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇವತ್ತು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ. ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಬೇಕು ಎಂದರು.

ಧನಂಜಯ ಅಡಪಾಂಗಾಯ, ರೇವತಿ ನಂದನ್, ಕಾಲೇಜು ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ