• 15 ಮಾರ್ಚ್ 2025

ಶರತ್ ಆಳ್ವ

https://www.crustindia.com

2011 ರಲ್ಲಿ ಪುತ್ತೂರಿನಲ್ಲಿ ಕ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸತತ 12ನೇ ವರ್ಷಗಳ ಕಾಲ ಅತ್ಯುತ್ತಮ ಸೇವಾಗುಣಮಟ್ಟವನ್ನು ಒದಗಿಸುತ್ತಾ ಬಂದಿರುವ, ವಾಸ್ತವದಲ್ಲಿ ಪ್ರೊಫೆಶನಲ್ ವೆಬ್ ಡಿಸೈನರ್ ಆಗಿರುವ ಶರತ್ ಆಳ್ವ ಅವರು ವೆಬ್ ಡಿಸೈನಿಂಗ್ ಸೇವೆಗಳೊಂದಿಗೆ, ಆದಾಯ ತೆರಿಗೆ ಸೇವೆಗಳು ಮತ್ತು ಶೈಕ್ಷಣಿಕ ಸೇವೆಗಳಿಗೆ ಕನ್ಸಲ್ಟೆಂಟ್ ಆಗಿಯೂ ತನ್ನ ಸಂಸ್ಥೆಯಲ್ಲಿ ಸೇವೆಯನ್ನು ಒದಗಿಸುತ್ತಾ ಬಂದಿರುತ್ತಾರೆ.