• 8 ಸೆಪ್ಟೆಂಬರ್ 2024

ನನ್ನ ಪಾಲಿನ ದೇವರು

Digiqole Ad

 

ನನ್ನ ಪಾಲಿನ ದೇವರು

ನನ್ನ ಪಾಲಿನ ದೇವರು ನೀನಮ್ಮ

ನಿನಗಾಗಿ ಹಾಡುವೆ ಕೇಳಮ್ಮ

ನಿನ್ನ ಮಡಿಲೇ ನನಗೆ ಆಸರೆ

ನೀ ಜೊತೆಯಲ್ಲಿದ್ದರೆ ಇಲ್ಲ ತೊಂದರೆ

ನನ್ನ ಬಾಳಿಗೆ ಬೆಳಕು ನೀನಮ್ಮ

ನಿನ್ನಿಂದಲೇ ಜೀವನ ಪಾವನವಾಯಿತು ನೋಡಮ್ಮ

ನಾ ಕಂಡ ದೇವರು ನೀನು

ನಿನ್ನ ಪಾದಪೂಜೆ ಮಾಡಿ

ಧನ್ಯನಾದೆನು ನಾನು

ಅಮ್ಮ ನೀ ಕೊಟ್ಟ ಪ್ರೀತಿಗೆ

ಬೆಲೆ ಕಟ್ಟಲಾಗದು

ನಿನ್ನ ಋಣ ತೀರಿಸಲಾಗದು

ನನ್ನ ಬಾಳಿಗೆ ಶಕ್ತಿ ನೀನು

ಮತ್ತೆ ಹುಟ್ಟಿ ಬರುವಾಸೆ

ನಿನ್ನ ಗರ್ಭದಲಿ ನಾನು.

ರಚನೆ : ಶೇಖರ.ಎಂ ದೇಲಂಪಾಡಿ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ