• 8 ಸೆಪ್ಟೆಂಬರ್ 2024

ಇಂದು ಚಂದಾನವಾಹಿನಿಯಲ್ಲಿ ‘ಅಂಬರ ಮರ್ಲೆರ್ ‘ ಸಿನಿಮಾ.

Digiqole Ad

ಇಂದು ಚಂದನವಾಹಿನಿಯಲ್ಲಿ ‘ಅಂಬರ ಮರ್ಲೆರ್ ‘ ಸಿನಿಮಾ.

ಪುತ್ತೂರು : ಈಗೀಗ ಕನ್ನಡ ಚಾನಲ್ಗಳಲ್ಲಿ ತುಳು ಸಿನಿಮಾ ಟೆಲಿಕಾಸ್ಟ್ ಆಗುತ್ತಿರುವುದು ಕರಾವಳಿಗರಿಗೆ ಖುಷಿಯ ವಿಚಾರ. ಅಲ್ಲದೇ ಎಲ್ಲರ ಅಚ್ಚು ಮೆಚ್ಚಿನ ಚಂದನ ಚಾನಲ್ ನಲ್ಲಿಯೂ ಬೇರೆ ಬೇರೆ ರೀತಿಯ ತುಳು ಕಾರ್ಯಕ್ರಮಗಳು ಪ್ರಸಾರವಾಗುತ್ತಿತ್ತು. ಇಂದು ಮಧ್ಯಾಹ್ನ 1.30ಕ್ಕೆ ಚಂದನ ವಾಹಿನಿಯಲ್ಲಿ ಖ್ಯಾತ ತುಳು ಸಿನಿಮಾ ಅಂಬರ ಮರ್ಲೆರ್ ಪ್ರಸಾರವಾಗುತ್ತಿದೆ. ಅರ್ನ ಕ್ರಿಯೇಷನ್ಸ್ ಅರ್ಪಿಸುವ ರಂಗದ ರಾಜೆ ಸುಂದರ್ ರೈ ಮಂದಾರ ಕಥೆ, ನಿರ್ಮಾಣ, ಪ್ರಧಾನ ನಿರ್ದೇಶನದಲ್ಲಿ ಮೂಡಿ ಬಂದಿರುವ ತುಳು ಸೂಪರ್ ಹಿಟ್ ಕಾಮಿಡಿ ಸಿನಿಮಾ (12/11/2023)ಇಂದು ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದೆ. ಪ್ರಜ್ವಲ್ ಅತ್ತಾವರ ಸಂಚಿಕೆ ನಿರ್ದೇಶನದಲ್ಲಿ ಪಟ್ಟೆ ರಾಧಾಕೃಷ್ಣ ರೈ ಅವರ ಮನೆ ಹಾಗೂ ಪರಿಸರದಲ್ಲಿ ನಿರ್ಮಾಣಗೊಂಡಿರುವ ದೀಪಕ್ ರೈ ಪಾಣಾಜೆ, ರವಿ ರಾಮಕುಂಜಾ, ಸುಂದರ್ ರೈ ಮಂದಾರ,ರೂಪ ವರ್ಕಾಡಿ, ರಾಧಾಕೃಷ್ಣ ರೈ ಸಹಿತ ಇನ್ನೂ ಹಲವು ಕಲಾವಿದರು ಅಭಿನಯಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ