• 8 ಸೆಪ್ಟೆಂಬರ್ 2024

ಬೆಳಂದೂರು ಗ್ರಾಮ ಪಂಚಾಯತ್ ನಿಧಿ 2ರ ಫಲಾನುಭವಿಗಳಿಗೆ ಚೆಕ್ ವಿತರಣೆ

 ಬೆಳಂದೂರು ಗ್ರಾಮ ಪಂಚಾಯತ್ ನಿಧಿ 2ರ ಫಲಾನುಭವಿಗಳಿಗೆ ಚೆಕ್ ವಿತರಣೆ
Digiqole Ad

ಬೆಳಂದೂರು ಗ್ರಾಮ ಪಂಚಾಯತ್ ನಿಧಿ 2ರ ಫಲಾನುಭವಿಗಳಿಗೆ ಚೆಕ್ ವಿತರಣೆ

ಬೆಳಂದೂರು ಗ್ರಾಮ ಪಂಚಾಯತ್

ಬೆಳಂದೂರುಯಬೆಳಂದೂರುತ್ 2023-24ನೇ ಸಾಲಿನ ನಿಧಿ 2ರ ಕ್ರಿಯಾ ಯೋಜನೆಯಡಿ ಶೇಕಡಾ 5 ನಿಧಿ ವಿಕಲಚೇತನರ ಸೌಲಭ್ಯದಡಿ ಸಂಬಂಧ ಪಟ್ಟ ಫಲಾನುಭವಿಗಳಿಗೆ ನೀಡಲಾಗುವ ಸಾಮಗ್ರಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಚೆಕ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರುಗಳಾದ ಉಮೇಶ್ವರಿ ಅಗಳಿ,ಮೋಹನ ಅಗಳಿ,ವಿಠಲ ಗೌಡ ಅಗಳಿ,ಲೋಹಿತಾಕ್ಷ ಕೆಡೆಂಜಿ ಕಟ್ಟ, ಗೀತಾ ಕುವೆತ್ತೋಡಿ, ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ.ಕೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪ್ರಶಾಂತಿ ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ