• 8 ಸೆಪ್ಟೆಂಬರ್ 2024

ಒಂಟಿ ಕೋತಿಯ ತಂಟೆಯಿಂದ ಮಹಿಳೆ ಆಸ್ಪತ್ರೆಗೆ!

 ಒಂಟಿ ಕೋತಿಯ ತಂಟೆಯಿಂದ ಮಹಿಳೆ ಆಸ್ಪತ್ರೆಗೆ!
Digiqole Ad

ಒಂಟಿ ಕೋತಿಯ ತಂಟೆಯಿಂದ ಮಹಿಳೆ ಆಸ್ಪತ್ರೆಗೆ!

ಮಂಗಳೂರು ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಪ್ರದೇಶದಲ್ಲಿ ಕೋತಿಯ ಕಾಟಕ್ಕೆ ಜನ ಹೈರಾಣು ಆಗಿದ್ದಾರೆ. ಈ ಕೋತಿಯು ಮಹಿಳೆಯರು ಹಾಗೂ ಲುಂಗಿ ಉಟ್ಟವರನ್ನೇ ಟಾರ್ಗೆಟ್ ಮಾಡುತ್ತಿದ್ದು, ಒಂಟಿ ಕೋತಿಯ ದಾಳಿಗೆ ಹೆದರಿ ಮನೆಯಿಂದ ಕೂಡ ಹೊರಬರಲು ಜನರು ಭಯ ಪಡುತ್ತಿದ್ದಾರೆ. ಇನ್ನು ಕೇವಲ ಮೂರು-ನಾಲ್ಕು ಕುಟುಂಬಗಳಿಗೆ ಮಾತ್ರ ಕಂಟಕ ಪ್ರಾಯವಾಗಿ ಕಾಡುತ್ತಿದೆ. ಈ ಕೋತಿಯ ದಾಳಿಗೆ ಮಹಿಳೆಯೋರ್ವರು ಆಸ್ಪತ್ರೆಗೆ ದಾಖಲಾಗಿದ್ದು, ಇಷ್ಟಾದರೂ ಕೋತಿ ಸೆರೆ ಹಿಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ