• 8 ಸೆಪ್ಟೆಂಬರ್ 2024

ವಿಷಕಾರಿಯಾದಂತ ಬಾಂಬೆ ಮಿಠಾಯಿ ಮಾರಾಟ ನಿಷೇಧ!

 ವಿಷಕಾರಿಯಾದಂತ ಬಾಂಬೆ ಮಿಠಾಯಿ ಮಾರಾಟ ನಿಷೇಧ!
Digiqole Ad

ವಿಷಕಾರಿಯಾದಂತ ಬಾಂಬೆ ಮಿಠಾಯಿ ಮಾರಾಟ ನಿಷೇಧ!

ಮಕ್ಕಳಿಂದ ಹಿಡಿದು ವಯೋ ವೃದ್ಧರಾವರೆಗೆ ಇಷ್ಟ ಪಡುವ ಬಣ್ಣ ಬಣ್ಣದ ಬಾಂಬ್ ಮಿಠಾಯಿಗೆ ಬಿತ್ತು ಸರ್ಕಾರದಿಂದ ಬ್ರೇಕ್.ಬಾಂಬೆ ಮಿಠಾಯಿಯಲ್ಲಿ ಇರುವ ವಿಷಕಾರಿ ಅಂಶವನ್ನು ಪತ್ತೆ ಹಚ್ಚಿ ಪ್ರಮಾಣ ಪತ್ರ ಪಡೆದು ಸರ್ಕಾರವು ಪದುಚೇರಿಯಲ್ಲಿ ನಿಷೇಧ ಮಾಡಲಾಗಿದೆ.

ಇದರಲ್ಲಿ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರೊಡ ರೋಡಮೈನ್-ಬಿ ಎಂಬ ವಿಷಕಾರಿ ಅಂಶ ಆಹಾರ ಸುರಕ್ಷತಾ ಅಧಿಕಾರಿಗಳು ಪತ್ತೆ ಹಚ್ಚಿ ವರದಿ ಮಾಡಿರುತ್ತಾರೆ. ಪದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸಾಯಿ ಸುಂದರರಾಜನ್ ಪದುಚೇರಿಯಲ್ಲಿ ಸಂಪೂರ್ಣ ನಿಷೇಧಿಸಿರುತ್ತಾರೆ.

ಮತ್ತೇ ಮಾಡಲು ಇಚ್ಚಿಸುದಿದ್ದರೆ ಆಹಾರ ಸುರಕ್ಷತಾ ಇಲಾಖೆಯಿಂದ ಪ್ರಮಾಣ ಪತ್ರ ಪಡೆದು ಮಾರಾಟ ಮಾಡಬಹುದು . ಯಾವುದೇ ರೀತಿಯಲ್ಲೂ ಪ್ರಮಾಣ ಪತ್ರ ಪಡೆಯದೇ ಮಾರಾಟ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ