• 8 ಸೆಪ್ಟೆಂಬರ್ 2024

ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಭಕ್ತಿಗೀತೆಯ ಆಲ್ಬಮ್ ವಿಡಿಯೋ ಲೋಕಾರ್ಪಣೆ

 ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಭಕ್ತಿಗೀತೆಯ ಆಲ್ಬಮ್ ವಿಡಿಯೋ ಲೋಕಾರ್ಪಣೆ
Digiqole Ad

ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಭಕ್ತಿಗೀತೆಯ   ಆಲ್ಬಮ್ ವಿಡಿಯೋ ಲೋಕಾರ್ಪಣೆ

https://youtu.be/QdqnC3q0kFk?si=NIr-X1htfOhyvDz7

ಇಲ್ಲಿ ಕ್ಲಿಕ್ ಮಾಡಿ☝️

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪಾಲ್ತಾಡು ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಇದರ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ರವಿ ಪಾಂಬಾರ್ ಇವರು ನಿರ್ದೇಶಸಿ ಹಾಡಿರುವ ಮತ್ತು ಪ್ರಿಯ ಸುಳ್ಯ ಇವರ ಸಾಹಿತ್ಯ ಹಾಗೂ ಅಭಿನಯದ , ನಮಿತಾ ಪದ್ಮನಾಭ ಇವರ ಅಭಿನಯದಲ್ಲಿ ಮೂಡಿ ಬಂದಿರುವ ಭಕ್ತಿ ಆಲ್ಬಮ್ ಗೀತೆ ಉದ್ಭವ ಸ್ವರೂಪ ಇದೇ ಫೆಬ್ರವರಿ 16ರಂದು ಶ್ರೀ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೋಳ್ತಿಗೆ ಗ್ರಾಮ ಪುತ್ತೂರು ತಾಲೂಕು ಇಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಹಾಡಿನ ಯಶಸ್ಸಿನ ಹಿಂದೆ ಇರುವವರು ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ಎಲ್ಲಾ ರೀತಿಯಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ .ಇವರ ಜೊತೆ ಸುಭಾಷ್. ಎಸ್,ಪ್ರಸಾದ್ ನಿಡಸಾಲೆ ಇವರ ಸಹಕಾರವಿದ್ದು, ದೇವಿಪ್ರಸಾದ್ ದೇಲಂಪಾಡಿರವರು ಛಾಯಾಗ್ರಹಣ & ಸಂಕಲನ ಮಾಡಿರುತ್ತಾರೆ. ಹಾಡಿನ ರೆಕಾರ್ಡಿಂಗ್ ಕಾರ್ಯವನ್ನು ಶ್ರೀ ರಾಜ ಮ್ಯೂಸಿಕಲ್ ಕಬಕ ಪುತ್ತೂರು ಇಲ್ಲಿ ನಿರ್ವಹಿಸಲಾಗಿದ್ದು, ಅತ್ಯುತ್ತಮವಾಗಿ ಮೂಡಿ ಬಂದಿರುತ್ತದೆ.

Digiqole Ad

ಈ ಸುದ್ದಿಗಳನ್ನೂ ಓದಿ