• 8 ಸೆಪ್ಟೆಂಬರ್ 2024

Roses Of ಕರ್ನಾಟಕ ಇಡೀ ದೇಶದಲ್ಲಿ ನಾವೇ ನಂಬರ್ 1, ಕರುನಾಡ ರೈತರಿಂದ ಗುಲಾಬಿ ಸಾಧನೆ ಅದ್ಬುತ

Digiqole Ad

ಇಡೀ ಭಾರತದಲ್ಲಿ 472.85 ಟನ್ ಗುಲಾಬಿ ಹೂಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಮುಂಚೂಣಿಯಲ್ಲಿವೆ.

ಯಾವ ರಾಜ್ಯದಲ್ಲಿ ಅತೀ ಹೆಚ್ಚು ಗುಲಾಬಿಗಳನ್ನು ಬೆಳೆಯುತ್ತಾರೆ ಎಂಬ ವಿಷಯ ನಿಮಗೆ ಗೊತ್ತೇ? ಈ ಕುರಿತು ಇಲ್ಲಿದೆ ನೋಡಿ ಕುತೂಹಲಕರ ಮಾಹಿತಿ.ಭಾರತದಲ್ಲಿ ಗುಲಾಬಿ ಬೆಳೆಯುವ ಟಾಪ್ 3 ರಾಜ್ಯಗಳನ್ನು ನೋಡುವುದಾದರೆ 63.23 ಟನ್ ಗುಲಾಬಿ ಬೆಳೆಯುವ ಮೂಲಕ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ
ಇನ್ನು 65.92 ಟನ್ ಗುಲಾಬಿ ಬೆಳೆಯುವ ಮೂಲಕ ಪಶ್ಚಿಮ ಬಂಗಾಳ ರಾಜ್ಯದ ಇಡೀ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಈ ಮೂಲಕ ಬಂಗಾಳ ದೇಶದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ
ಅರೇ! ಇಷ್ಟೆಲ್ಲ ಆಯ್ತು, ಕರ್ನಾಟಕದ ಸ್ಥಾನ ಎಷ್ಟು ಎಂದು ನೋಡುವುದಾದರೆ, ನಮ್ಮ ರಾಜ್ಯ ಇಡೀ ದೇಶದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಹೌದು, 171.88 ಟನ್ ಗುಲಾಬಿ ಬೆಳೆಯುವ ಮೂಲಕ ಕರುನಾಡು ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ.

ಇಡೀ ಭಾರತದಲ್ಲಿ 472.85 ಟನ್ ಗುಲಾಬಿ ಹೂಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಮುಂಚೂಣಿಯಲ್ಲಿವೆ.

ಯಾವ ರಾಜ್ಯದಲ್ಲಿ ಅತೀ ಹೆಚ್ಚು ಗುಲಾಬಿಗಳನ್ನು ಬೆಳೆಯುತ್ತಾರೆ ಎಂಬ ವಿಷಯ ನಿಮಗೆ ಗೊತ್ತೇ? ಈ ಕುರಿತು ಇಲ್ಲಿದೆ ನೋಡಿ ಕುತೂಹಲಕರ ಮಾಹಿತಿ.

ಭಾರತದಲ್ಲಿ ಗುಲಾಬಿ ಬೆಳೆಯುವ ಟಾಪ್ 3 ರಾಜ್ಯಗಳನ್ನು ನೋಡುವುದಾದರೆ 63.23 ಟನ್ ಗುಲಾಬಿ ಬೆಳೆಯುವ ಮೂಲಕ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ

ಇನ್ನು 65.92 ಟನ್ ಗುಲಾಬಿ ಬೆಳೆಯುವ ಮೂಲಕ ಪಶ್ಚಿಮ ಬಂಗಾಳ ರಾಜ್ಯದ ಇಡೀ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಈ ಮೂಲಕ ಬಂಗಾಳ ದೇಶದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ

ಅರೇ! ಇಷ್ಟೆಲ್ಲ ಆಯ್ತು, ಕರ್ನಾಟಕದ ಸ್ಥಾನ ಎಷ್ಟು ಎಂದು ನೋಡುವುದಾದರೆ, ನಮ್ಮ ರಾಜ್ಯ ಇಡೀ ದೇಶದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಹೌದು, 171.88 ಟನ್ ಗುಲಾಬಿ ಬೆಳೆಯುವ ಮೂಲಕ ಕರುನಾಡು ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ.

Digiqole Ad

ಈ ಸುದ್ದಿಗಳನ್ನೂ ಓದಿ