• 8 ಸೆಪ್ಟೆಂಬರ್ 2024

ಉದ್ಭವ ಸ್ವರೂಪ ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕನ್ನಡ ಭಕ್ತಿಗೀತೆ ಆಡಿಯೋ ಧ್ವನಿ ಸುರುಳಿ ಬಿಡುಗಡೆ

 ಉದ್ಭವ ಸ್ವರೂಪ ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕನ್ನಡ ಭಕ್ತಿಗೀತೆ ಆಡಿಯೋ ಧ್ವನಿ ಸುರುಳಿ ಬಿಡುಗಡೆ
Digiqole Ad

ಉದ್ಭವ ಸ್ವರೂಪ ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕನ್ನಡ ಭಕ್ತಿಗೀತೆ ಪೋಸ್ಟರ್ ಬಿಡುಗಡೆ

ಆರ್ ಪಿ ಕ್ರಿಯೇಷನ್ ಅರ್ಪಿಸುವ ಯುವ ಸಾಹಿತಿ ಪ್ರಿಯ ಸುಳ್ಯ ಇವರ ಸಾಹಿತ್ಯ ರಚಣೆಯಲ್ಲಿ ರವಿ ಪಾಂಬಾರ್ ಇವರ ಗಾಯನ & ನಿರ್ದೇಶನದಲ್ಲಿ ಉದ್ಭವ ಸ್ವರೂಪ ನಳೀಲು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕನ್ನಡ ಭಕ್ತಿಗೀತೆ ಆಡಿಯೋ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವು ದಿನಾಂಕ ಫೆಬ್ರುವರಿ 14 2024ರಂದು ಶ್ರೀ ಕ್ಷೇತ್ರ ನಳೀಲು ಸುಬ್ರಮಣ್ಯ ದೇವಸ್ಥಾನ ಕೊಳ್ತಿಗೆ ಗ್ರಾಮ ಈ ಕ್ಷೇತ್ರದ ಆಡಳಿತ ಮುಖ್ಯಸ್ಥರಾದ ಸಂತೋಷ್ ಕುಮಾರ್ ರೈ ಅವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರ ನಳೀಲು ಸುಬ್ರಮಣ್ಯ ದೇವಸ್ಥಾನದ ಅರ್ಚಕರು ಶುಭ ಆಶೀರ್ವಾಚನದೊಂದಿಗೆ ಭಕ್ತಿಗೀತೆಯ ಯಶಸ್ವಿಯಾಗಿ ಬಿಡುಗಡೆಯಗಲು ಕಾರಣವಾದಂತ ಛಾಯಾಗ್ರಾಹಕ ದೇವಿ ಪ್ರಸಾದ್ ದೇಲಂಪಾಡಿ ಹಾಗೂ ಇನ್ನಿತರ ಕಲಾವಿದರು, ತಂತ್ರಜ್ಞರು ಮತ್ತು ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು , ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ