• 8 ಸೆಪ್ಟೆಂಬರ್ 2024

ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿಯಿಂದ ಸ್ವಚ್ಛತಾ ಕಾರ್ಯ

 ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿಯಿಂದ ಸ್ವಚ್ಛತಾ ಕಾರ್ಯ
Digiqole Ad

ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿಯಿಂದ ಸ್ವಚ್ಛತಾ ಕಾರ್ಯ

ಕಡಬ ತಾಲೂಕು ಕಾಣಿಯೂರು ಜಾತ್ರೆಯು ಫೆ.26ರಿಂದ ಮಾ.01ರ ತನಕ ನಡೆಯಲಿದ್ದು ಇದರ ಅಂಗವಾಗಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸವಣೂರು ವಲಯದ ಸಂಯೋಜಕಿ ವೇದಾವತಿ, ಕಾಣಿಯೂರು ಗ್ರಾಮದ ಸೇವಾದೀಕ್ಷಿತೆ ನಳಿನಾಕ್ಷಿ, ಚಾರ್ವಾಕ ಗ್ರಾಮದ ಸೇವಾದೀಕ್ಷಿತೆ ಕವಿತಾ, ಅಂಗನವಾಡಿ ಕಾರ್ಯಕರ್ತೆ ರೋಹಿಣಿ,ಘಟ ಸಮಿತಿ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷರಾದ ಮಮತಾ, ಕಾರ್ಯದರ್ಶಿ ಕಾವ್ಯ ಬಿ. ಕೆ ಕವಿತಾ, ಸಂಘದ ಸದಸ್ಯರುಗಳಾದ ನಾಗವೇಣಿ, ಸೀತಮ್ಮ, ದೀಪ್ತಿಕಾ, ಗೀತಾ, ದಿವ್ಯಾಮಣಿ, ಅಂಗಾರು, ಸುಶೀಲ, ಗುಲಾಬಿ, ಭವಾನಿ, ಹರಿಣಾಕ್ಷಿ, ಗೌರಿ ಭಾಗವಹಿಸಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ