• 8 ಸೆಪ್ಟೆಂಬರ್ 2024

ಅಂಗನವಾಡಿ ಸಹಾಯಕಿಯರು ಅದಲು ಬದಲು ಆಗೋದಾ?ಹಾಗಾದ್ರೆ ಮಕ್ಕಳ ಭವಿಷ್ಯ

 ಅಂಗನವಾಡಿ ಸಹಾಯಕಿಯರು ಅದಲು ಬದಲು ಆಗೋದಾ?ಹಾಗಾದ್ರೆ ಮಕ್ಕಳ ಭವಿಷ್ಯ
Digiqole Ad

ಅಂಗನವಾಡಿ ಸಹಾಯಕಿಯರು ಅದಲು ಬದಲು ಆಗೋದಾ?ಹಾಗಾದ್ರೆ ಮಕ್ಕಳ ಭವಿಷ್ಯ

ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ 5ನೇ ವಾರ್ಡಿನ 8ನೇ ಅಂಗನವಾಡಿ ಕೇಂದ್ರದ ಸುತ್ತ ಅನುಮಾನಗಳ ಹುತ್ತವೇ ಇದೆ ಕಳೆದ 5 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಹಾಗು ಸಹಾಯಕಿಯ ನಡುವೆ ವೈಮನಸ್ಸು ಏರ್ಪಟ್ಟ ಕಾರಣ 8ನೇ ಕೇಂದ್ರದಿಂದ ಸಹಾಯಕಿಯನ್ನ 17ನೇ ಕೇಂದ್ರಕ್ಕೆ ಸಹಾಯಕಿಯಾಗಿ ಯಾವುದೇ ಲಿಖಿತ ಆದೇಶ ಪತ್ರ ನೀಡದೆ ಸ್ಥಾನ ಪಲ್ಲಟ ಮಾಡಿದ್ದು ಇಂದು ತಲೆ ನೋವಾಗಿ ಪರಿಣಮಿಸಿದೆ

ಪೂರ್ತಿ ಮಾಹಿತಿ ಇಲ್ಲಿದೆ ನೋಡಿ

[SOURCE BY: CK TV AND G.F.N]

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ