• 8 ಸೆಪ್ಟೆಂಬರ್ 2024

ಕೈಕಂಬ ಗಂಜೀಮಠದ ಸುರಗಿರಿಯಲ್ಲಿ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ

 ಕೈಕಂಬ ಗಂಜೀಮಠದ ಸುರಗಿರಿಯಲ್ಲಿ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ
Digiqole Ad

ಕೈಕಂಬ ಗಂಜೀಮಠದ ಸುರಗಿರಿಯಲ್ಲಿ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ

ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲ ಇದರ ವತಿಯಿಂದ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ವೇದಮೂರ್ತಿ ಶ್ರೀ ವಿಶ್ವೇಶ ಭಟ್‌ರವರ ನೇತೃತ್ವದಲ್ಲಿ ದಿನಾಂಕ: 08.03.2024ನೇ ಶುಕ್ರವಾರ ಬೆಳಿಗ್ಗೆ 8.30ರಿಂದ ಶ್ರೀ ಶನೀಶ್ವರ ಮಂಡಳಿ ಸುರಗಿರಿ ಹಾಗು ಜಿಲ್ಲೆಯ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆಯ ರೂಪದಲ್ಲಿ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರಗಲಿರುವುದು.

ಈ ಸುದ್ದಿ ಓದಿದ್ದೀರಾ?:ಭಾರತ-ಕೆನಡಾ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಹೆಚ್ಚಳ: ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

ದಿವಂಗತ ಶ್ರೀಮತಿ ಶಾಂತ ನಾರಾಯಣ ಶೆಟ್ಟಿ ಸುರಗಿರಿ ಇವರ ಸ್ಮರಣಾರ್ಥ ಮಕ್ಕಳ ಸೇವೆ ರೂಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ .ಅದೇ ದಿನ ರಾತ್ರಿ ಗಂಟೆ 7.30ಕ್ಕೆ ಮಹಾರಂಗಪೂಜೆ 8.30ಕ್ಕೆ ಬಲಿ ಉತ್ಸವ ನಂತರ ಅನ್ನದಾನ ಜರಗಲಿರುವುದು. ಸೇವಾಕರ್ತರಾಗಿರುವ ಕೆಮ್ರಾಲ್ ಗುತ್ತು ಕುಟುಂಬಿಕರು ಭಕ್ತಾಭಿಮಾನಿಗಳಲ್ಲಿ ಭಕ್ತಿ ಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ ಮತ್ತು ಪೂಜಾ ರಶೀದಿಯನ್ನು ಸೇವಾ ಕೌಂಟರಿನಲ್ಲಿ ರೂ 100 ನೀಡಿ ಪಡೆದುಕೊಳ್ಳಬಹುದಾಗಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Digiqole Ad

ಈ ಸುದ್ದಿಗಳನ್ನೂ ಓದಿ