• 8 ಸೆಪ್ಟೆಂಬರ್ 2024

ಯುವ ಶಕ್ತಿ ಫ್ರೆಂಡ್ಸ್ ಕೆಲೆಂಬೀರಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

 ಯುವ ಶಕ್ತಿ ಫ್ರೆಂಡ್ಸ್ ಕೆಲೆಂಬೀರಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ.
Digiqole Ad

ಯುವ ಶಕ್ತಿ ಫ್ರೆಂಡ್ಸ್ ಕೆಲೆಂಬೀರಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವಶಕ್ತಿ ಫ್ರೆಂಡ್ಸ್ (ರಿ.) ಕೆಲಂಬೀರಿ ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಮಾವು, ರಂಬೂಟನ್, ಸುರಗಿ, ಜಾರಿಗೆ, ಸೀತಾಫಲ, ಅಶ್ವತ, ಜಂಬೂನೇರಳೆ, ಶಿವಣಿ, ಹೊಳೆದಾಸವಾಳ, ಬೇಂಗ, ಹಲಸು,ಬೇವು ,ಬಿಲ್ವಪತ್ರೆ ಮುಂತಾದ ವಿವಿಧ ಬಗೆಯ ಗಿಡಗಳನ್ನು ಕೆಲಂಬೀರಿ,ಬೆಳಂದೂರು, ಬರೆಪ್ಪಾಡಿ ಪರಿಸರದಲ್ಲಿ ನೆಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕ್ಲಬ್ ನ ಅಧ್ಯಕ್ಷರಾದ ರತನ್ ರೈ ಕಾರ್ಲಾಡಿ , ಮಹೇಶ್, ಚೇತನ್, ಸಂತೋಷ್, ಕಿರಣ್, ಸಚಿನ್, ಸೋಹನ್, ಜೀವನ್, ಚರಣ್, ಅಕ್ಷಯ್, ಪ್ರಶ್ವಿನ್ ಪ್ರಯಾಂಶ್,ಸೂರ್ಯಾಂಶ್ ಭಾಗವಹಿಸಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ