• 8 ಸೆಪ್ಟೆಂಬರ್ 2024

“ನಮ್ಮ ಅಂಗಡಿಯಲ್ಲಿ ಎಲ್ಲ ಸಿಗುತ್ತದೆ ‘ಪ್ಲಾಸ್ಟಿಕ್ ‘ ಒಂದನ್ನು ಬಿಟ್ಟು “- ಸಂವಾದ ಯುವ ಮುನ್ನಡೆ ಮಂಗಳೂರು

 “ನಮ್ಮ ಅಂಗಡಿಯಲ್ಲಿ ಎಲ್ಲ ಸಿಗುತ್ತದೆ ‘ಪ್ಲಾಸ್ಟಿಕ್ ‘ ಒಂದನ್ನು ಬಿಟ್ಟು “- ಸಂವಾದ ಯುವ ಮುನ್ನಡೆ ಮಂಗಳೂರು
Digiqole Ad

“ನಮ್ಮ ಅಂಗಡಿಯಲ್ಲಿ ಎಲ್ಲ ಸಿಗುತ್ತದೆ ‘ಪ್ಲಾಸ್ಟಿಕ್ ‘ ಒಂದನ್ನು ಬಿಟ್ಟು “- ಸಂವಾದ ಯುವ ಮುನ್ನಡೆ ಮಂಗಳೂರು

ದ.ಕ(೦8-07-24):ಸಂವಾದ ಯುವ ಮುನ್ನಡೆ ತಂಡದ ಎರಡನೇ ದಿನದ ಪಾದಯಾತ್ರೆಯು ಬಿ.ಸಿ ರೋಡಿನಲ್ಲಿ ಆರಂಭವಾಗಿ. ಸಾರ್ವಜನಿಕರು, ಅಂಗಡಿ, ಹೊಟೇಲು, ಪ್ರಯಾಣಿಕರ ಜೊತೆ ನದಿ ಮಾಲಿನ್ಯದ ಮಾತುಕತೆ ನಡೆಸುವುದರ ಜೊತೆಗೆ ಜನಜಾಗೃತಿಗೆ ಕರಪತ್ರ ಮತ್ತು ಭಿತ್ತಿಪತ್ರ ಹಂಚಲಾಯಿತು. ಬಂಟ್ವಾಳದ ಮಿನಿ ವಿಧಾನಸೌಧದ ವಿವಿಧ ಇಲಾಖೆಗಳನ್ನು ಯುವ ಮುಂದಾಳುಗಳು ಭೇಟಿ ಮಾಡಿ ನೇತ್ರಾವತಿ ನದಿ ಮಾಲಿನ್ಯದ ಬಗ್ಗೆ ಮಾತುಕತೆ ನಡೆಸಿದರು. ನ್ಯಾಯಾಲಯ, ತೋಟಗಾರಿಕೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಶಾಸಕರ ಕಛೇರಿ, ಮೂಡಾ ಕಛೇರಿಗಳನ್ನು ಭೇಟಿ ಮಾಡಿದರು. 

ಬಂಟ್ವಾಳ ನಗರ ಪೊಲೀಸ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ತುಂಬೆ ಶಾಲೆಯ ಮಕ್ಕಳ ಜೊತೆ ಸಂವಾದ ನಡೆಸಿದ ಯುವ ಮುಂದಾಳುಗಳು ನೇತ್ರಾವತಿ ನದಿ ಪಾತ್ರದ ವಳವೂರು ಮಸೀದಿ, ಹರೇಕಳ‌ ಸೇತುವೆಗಳಿಗೆ ಭೇಟಿ ನೀಡಿದರು.ಸಾರ್ವಜನಿಕರ ಉತ್ತಮ ಸ್ಪಂದನೆಯೊಂದಿಗೆ ಎರಡನೆ ದಿನದ ಪಾದಯಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಬಿ.ಸಿ ರೋಡಿನ ಜನತೆ ಉಪಸ್ಥಿತರಿದ್ದು ಕಾರ್ಯಕ್ರಮ ವಿಜೃಂಭಿಸಿದರು.

 

WAY TO REDUCE PLASTIC

SAY NO TO PLASTIC 

WWW.GOLDFACTORYNEWS.COM

Goldfactory news is a comprehensive international news website that offers up-to-date global news coverage. It provides in-depth reporting on a wide range of topics, including politics, economics, technology, health, and entertainment. With a team of experienced journalists and analysts, Goldfactory International ensures accurate and unbiased news delivery.The website features user-friendly navigation, allowing readers to easily access breaking news, feature stories, opinion pieces, and multimedia content. Goldfactory International is committed to high journalistic standards and aims to inform and engage its audience with reliable information and insightful commentary.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ