• 7 ಸೆಪ್ಟೆಂಬರ್ 2024

ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

 ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ
Digiqole Ad

ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪತ್ರಕ್ಕೆ ತುರ್ತು ಸ್ಪಂದಿಸಿದ ರೈಲ್ವೆ ಇಲಾಖೆ ಬೆಂಗಳೂರು-ಮಂಗಳೂರು ನಡುವೆ 4ದಿನ ವಿಶೇಷ ರೈಲಿಗೆ ಮಂಜೂರಾತಿ ನೀಡಿದೆ. ಅದರಂತೆ ಜು.19ರಂದು 06547 ಸಂಖ್ಯೆ ರೈಲು ಬೆಂಗಳೂರಿನಿಂದ ಹೊರಡಲಿದೆ. ಜು.20ರಂದು 06548 ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ, ಜು.21 &22ರಂದು 06549 ನಂ. ರೈಲು ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ. ಜು.21&22ರಂದು 06550 ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ. ಶಿರಾಡಿ ಘಾಟಿ&ಸಂಪಾಜೆ ರಸ್ತೆ ಬಂದ್‌ ಹಿನ್ನಲೆ ವಿಶೇಷ ರೈಲಿಗೆ ಸಂಸದರು ಮನವಿ ಮಾಡಿದ್ದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ