• 7 ಸೆಪ್ಟೆಂಬರ್ 2024

Twitter ನೂತನ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ

 Twitter ನೂತನ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ
Digiqole Ad

Twitter ನೂತನ ಸಿಇಒ ಆಗಿ ಲಿಂಡಾ ಯಾಕರಿನೊ ನೇಮಕ

ಎಲಾನ್ ಮಸ್ಕ್ ಅವರು ಟ್ವಿಟರ್ ಗೆ ಹೊಸ CEO ನೇಮಕ ಮಾಡಿದ್ದಾರೆ. NBC ಯುನಿವರ್ಸಲ್ ಸಂಸ್ಥೆಯ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ CEO ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಎಲಾನ್ ಮಸ್ಟ್ ಘೋಷಿಸಿದ್ದಾರೆ.’ಟ್ವಿಟರ್‌ನ ಹೊಸ CEO ಲಿಂಡಾ ಯಾಕರಿನೊ ಅವರನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ’ ಎಂದು ಟ್ವಿಟ್ ಮಾಡಿದ್ದಾರೆ. ಅವರು ವ್ಯವಹಾರದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ನಾನು ಉತ್ಪನ್ನ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಶುಭ ನುಡಿದಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ