• 7 ಸೆಪ್ಟೆಂಬರ್ 2024

100M ವೀಕ್ಷಣೆ ಕಂಡ ‘ಆದಿಪುರುಷ’ ಟ್ರೈಲರ್

 100M ವೀಕ್ಷಣೆ ಕಂಡ ‘ಆದಿಪುರುಷ’ ಟ್ರೈಲರ್
Digiqole Ad

100M ವೀಕ್ಷಣೆ ಕಂಡ ‘ಆದಿಪುರುಷ’ ಟ್ರೈಲರ್

ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿರುವ ಹಾಗೂ ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾ ಟ್ರೈಲರ್ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಎಲ್ಲಾ ಭಾಷೆಗಳಲ್ಲಿ ಸೇರಿ 3 ದಿನದಲ್ಲಿ 100M ವೀಕ್ಷಣೆ ಕಂಡಿದೆ ಎಂದು ಚಿತ್ರ ಮೂಲಗಳು ತಿಳಿಸಿವೆ. ಆದರೆ, ಪ್ರಪಂಚದಲ್ಲಿ.. ಪ್ರಭಾಸ್ ಸಿನಿಮಾಗಳ ಟ್ರೈಲರ್ ಗಳು ಮಾತ್ರ ಬರೋಬ್ಬರಿ 4 ಬಾರಿ ಯೂಟ್ಯೂಬ್ ನಲ್ಲಿ 100M ವೀವ್ ಪಡೆದಿವೆ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ