• 8 ಸೆಪ್ಟೆಂಬರ್ 2024

ಚೆನ್ನೈ ರೈಲ್ವೇ ಚಾಲಕನಿಂದ ತಪ್ಪಿದ ಭಾರೀ ದುರಂತ

 ಚೆನ್ನೈ ರೈಲ್ವೇ ಚಾಲಕನಿಂದ ತಪ್ಪಿದ ಭಾರೀ ದುರಂತ
Digiqole Ad

ಚೆನ್ನೈ ರೈಲ್ವೇ ಚಾಲಕನಿಂದ ತಪ್ಪಿದ ರೈಲು ಅಪಘಾತ

ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಇಂದು ಮಧ್ಯಾನ ಡಬಲ್ ಡೆಕ್ಕರ್ ರೈಲು ಅಪಘಾತ ತಪ್ಪಿದೆ. ಕುಪ್ಪಂ ಗಡಿ ಬಿಸನತ್ತಂ ನಿಲ್ದಾಣದಲ್ಲಿ ಡಬಲ್ ಡೆಕ್ಕರ್ ರೈಲು ಹಳಿ ತಪ್ಪಿ ಪಲ್ಟಿಯಾಗಿದೆ. ಲೋಕೋ ಪೈಲಟ್ ಜಾಳ್ಮೆಯಿಂದ ರೈಲನ್ನು ನಿಲ್ಲಿಸಿ ಅಪಘಾತವನ್ನು ತಪ್ಪಿಸಿದರು. ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ಸಂಚಾರ ಮಾಡಬೇಕಿದ್ದ ಹಲವಾರು ರೈಲುಗಳು ವಿಳಂಬಗೊಂಡಿವೆ ಎಂದು ವರದಿಯಾಗಿದೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ