• 8 ಸೆಪ್ಟೆಂಬರ್ 2024

ಸುಳ್ಯ :- ಬೈಕ್ ಮತ್ತು ಕಾರ್ ಡಿಕ್ಕಿ

 ಸುಳ್ಯ :- ಬೈಕ್ ಮತ್ತು ಕಾರ್ ಡಿಕ್ಕಿ
Digiqole Ad

ಸುಳ್ಯದಲ್ಲ್ಲಿ ಇಂದು ಮದ್ಯಾಹ್ನ 3:00 ಗಂಟೆ ಹೊತ್ತಿಗೆ ಸುಳ್ಯ ಹಳೆ ಗೇಟ್ ಬಳಿ ಇರುವ ಹೋಂಡಾ ಶೋರೂಮ್ ಎದುರುಗಡೆ ಆಕಸ್ಮಿಕ ಬೈಕ್ ಮತ್ತು ಕಾರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ

Sullia

ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ , ಗ್ರಾಮದ ಸ್ಥಳೀಯರು ಬೈಕ್ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದರು.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ