• 8 ಸೆಪ್ಟೆಂಬರ್ 2024

27ನೇ ಬಾರಿಗೆ ಎವರೆಸ್ಟ್ ಏರಿದ ಶೆರ್ಪಾ!

 27ನೇ ಬಾರಿಗೆ ಎವರೆಸ್ಟ್ ಏರಿದ ಶೆರ್ಪಾ!
Digiqole Ad

ಜಗತ್ತಿನ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು 27ನೇ ಬಾರಿ ಏರಿ ಕಾಮಿ ರೀಟಾ ಶೆರ್ಪಾ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾಗಿ ಟ್ರೆಕ್ಸ್ ನ ಅಧ್ಯಕ್ಷ ಮಿಂಗ್ಯಾ ಶೆರ್ಪಾ ಮಾಹಿತಿ ನೀಡಿದ್ದು, 53 ವರ್ಷದ ರೀಟಾ ಶೆರ್ಪಾ 26 ಬಾರಿ ಮೌಂಟ್ ಎವರೆಸ್ಟ್ ಶಿಖರ ಏರಿ ಸಾಧನೆ ಮಾಡಿದ್ದರು. ಇದೀಗ ಆ ಸಾಧನೆಯನ್ನು ತಾನೇ 27ನೇ ಸಲ ಹತ್ತಿ ಮತ್ತೊಮ್ಮೆ ವಿಶ್ವ ದಾಖಲೆ ನಿರ್ಮಿಸಿದ್ದಾರೆಂದು ಹೇಳಿದ್ದಾರೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ