• 8 ಸೆಪ್ಟೆಂಬರ್ 2024

6 ದಿನಗಳ ಕಾಲ ಪ್ರಧಾನಿ ಮೋದಿ ವಿದೇಶ ಪ್ರವಾಸ

 6 ದಿನಗಳ ಕಾಲ ಪ್ರಧಾನಿ ಮೋದಿ ವಿದೇಶ ಪ್ರವಾಸ
Digiqole Ad

ನಾಳೆಯಿಂದ ಪ್ರಧಾನಿ ಮೋದಿ ಜಿ ಅವರು ವಿದೇಶಿ ಪ್ರವಾಸ  6 ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವಾಲಯದ ಮಾಹಿತಿಯಂತೆ ( may 19) ನಾಳೆಯಿಂದ ಜಪಾನಿನ ಹಿರೋಷಿಮಾ, ನಂತರ ನ್ಯೂಗಿನಿ ದೇಶಕ್ಕೆ ಭೇಟಿಯಾಗಲಿದ್ದು, ಆಸ್ಟ್ರೇಲಿಯಾದ ಸಿಡ್ನಿಗೆ, ಪ್ರವಾಸ ಬೆಳೆಸಲಿದ್ದಾರೆ. ಈ 6 ದಿನಗಳ ಪ್ರವಾಸದ ಯಾತ್ರೆಯ ಅವಧಿಯಲ್ಲಿ ಶೃಂಗ ಸಭೆಯಲ್ಲಿ ಸೇರಿದಂತೆ ಅನಿವಾಸಿ ಭಾರತೀಯರನ್ನು ಭೇಟಿಯಾಗಿ ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ಸಚಿವಾಲಯ ಮಾಹಿತಿಯನ್ನು ನೀಡಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ