• 8 ಸೆಪ್ಟೆಂಬರ್ 2024

ಸ್ಯಾಂಡಲ್‌ವುಡ್‌ ನಲ್ಲಿ 4ಸಿನೆಮಾಗಳು ಇಂದು ಬಿಡುಗಡೆಯಾಗುತ್ತಿವೆ

 ಸ್ಯಾಂಡಲ್‌ವುಡ್‌ ನಲ್ಲಿ 4ಸಿನೆಮಾಗಳು ಇಂದು ಬಿಡುಗಡೆಯಾಗುತ್ತಿವೆ
Digiqole Ad

ಸ್ಯಾಂಡಲ್‌ವುಡ್‌ ನಲ್ಲಿ ಇಂದು 4 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಾಫಾ’ ರಿಲೀಸ್ ಆಗಲಿದೆ. ಈ ಚಿತ್ರವನ್ನು ಶಶಾಂಕ್ ಸೋಗಲ್ ಚಿತ್ರದ ನಿರ್ದೇಶಕರಾಗಿದ್ದು, ರಾಹುಲ್ ರಾಯ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತವಿದೆ. ಹಾಗೆಯೇ, ನಟ ಸೋನು ಸೂದ್ ಅಭಿನಯದ ‘ಶ್ರೀಮಂತ’, ಹಾಕಿ ಕ್ರೀಡೆಯ ಕುರಿತಾದ ‘ಜರ್ಸಿ ನಂಬರ್ 10’ ಸಿನಿಮಾ ಮತ್ತು ಧರ್ಮ ಕೀರ್ತಿ ಅಭಿನಯದ ‘ಸುಮನ್’ ಚಿತ್ರಗಳು ತೆರೆಗೆ ಬರುತ್ತಿವೆ.


Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ