• 8 ಸೆಪ್ಟೆಂಬರ್ 2024

ಹಿರೋಶಿಮಾ ಭಾರತೀಯರ ಜೊತೆ ಮೋದಿ ಸಂವಾದ

 ಹಿರೋಶಿಮಾ ಭಾರತೀಯರ ಜೊತೆ ಮೋದಿ ಸಂವಾದ
Digiqole Ad

ಆರು ದಿನಗಳ ವಿದೇಶ ಪ್ರವಾಸ ಕಾರ್ಯಕ್ರಮ ಕೈಗೊಂಡಿರುವ ಪ್ರಧಾನಿ ಮೋದಿಯವರು ಇವತ್ತು ಹಿರೋಶಿಮಾ ಭಾರತೀಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, ಜಪಾನ್ ಪ್ರಧಾನಿ ಪ್ಯೂಮಿಯೋ ಕಿಷಿದಾ ಅವರು G7 ಅಂತಾರಾಷ್ಟ್ರೀಯ ಶೃಂಗಸಭೆಗೆ ಅತಿಥಿಯಾಗಿ ಬರುವಂತೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಹಿರೋಷಿಮಾಗೆ ಭೇಟಿ ನೀಡಿದ್ದಾರೆ.

ನಗರದ ಶೆರಾಟನ್ ಹೆಸರಿನ ಹೋಟೆಲ್ ಗೆ ಭೇಟಿ ನೀಡಿದ ಪ್ರಧಾನಿಯನ್ನು ಅಲ್ಲಿನ ಭಾರತೀಯರು & ಮಕ್ಕಳು ತ್ರಿವರ್ಣ ಧ್ವಜವನ್ನು ಹಿಡಿದು ಬರಮಾಡಿಕೊಂಡರು. ಈ ವೇಳೆ ಸಾಕಷ್ಟು ಮಂದಿಗೆ ಶೇಕ್ ಹ್ಯಾಂಡ್ ನೀಡಿದ ಮೋದಿ, ಮಕ್ಕಳೊಂದಿಗೂ ಮಗುವಿನಂತೆ ವರ್ತಿಸಿ ಸಂವಾದ ಕೂಡ ನಡೆಸಿದರು.ಎಂದು ಮೂಲಗಳು ತಿಳಿಸಿವೆ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ