• 7 ಸೆಪ್ಟೆಂಬರ್ 2024

ದುರಂತದ ಕದ ತಟ್ಟಿದ ಮೋಚಾ….

 ದುರಂತದ ಕದ ತಟ್ಟಿದ ಮೋಚಾ….
Digiqole Ad

ಮೋಚಾ ಚಂಡಮಾರುತದ ಅಬ್ಬರಕ್ಕೆ ಅಕ್ಷರಶಃ ನುಲುಗಿಹೋಗಿದ್ದು, ‘ ಚಂಡಮಾರುತವು ಮ್ಯಾನ್ಮಾರ್‌ನಲ್ಲಿ ಹಾನಿಯನ್ನುಂಟುಮಾಡಿದೆ. ಕಳೆದ ಭಾನುವಾರದಿಂದ ಮಳೆ ಮತ್ತು ಪ್ರವಾಹದಿಂದಾಗಿ ಮ್ಯಾನ್ಮಾರ್‌ನಲ್ಲಿ 145 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಚಂಡಮಾರುತದಿಂದ ‘ರಾಖಿನೆ’ ರಾಜ್ಯ ತೀವ್ರ ಹಾನಿಗೊಳಗಾಗಿದೆ. ಮೃತರಲ್ಲಿ ಸೈನಿಕರು, ಸ್ಥಳೀಯರು ಮತ್ತು ರೋಹಿಂಗ್ಯಾಗಳು ಸೇರಿದ್ದಾರೆ. ಎಂದು ತಿಳಿದು ಬಂದಿದೆ 210 ಕಿ.ಮೀ ವೇಗದ ಗಾಳಿ ಬೀಸಿದ್ದರಿಂದ ಸಂಪರ್ಕ ವ್ಯವಸ್ಥೆ ಧ್ವಂಸಗೊಂಡಿದೆ.ಎಂದು ಅಧಿಕೃತ ಮೂಲಗಳು ತಿಳಿಸಿವೆ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ