• 8 ಸೆಪ್ಟೆಂಬರ್ 2024

ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಹಾಗೂ ಡಿಕೆಶಿ

 ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಹಾಗೂ ಡಿಕೆಶಿ
Digiqole Ad

ಕರ್ಣಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದಂತಹ ಸಿದ್ದರಾಮಯ್ಯನವರು ನೂತನ ಸಿ ಎಂ ಆಗಿ ಇಂದು ಪ್ರಮಾಣ ವಚನ ಮಾಡಿದರು. ಸಿದ್ಧರಾಮಯ್ಯ  ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ, ನಿಷ್ಠೆಯನ್ನು ಹೊಂದಿರುತ್ತೇನೆ ಎಂದು, ಭಾರತದ ಸಾರ್ವಭೌಮತ್ವ, ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಕರ್ನಾಟಕದ ಸಿಎಂ ಆಗಿ ನನ್ನ ಕರ್ತವ್ಯಗಳನ್ನು ಅಂತಃಕರಣ ಪೂರ್ವಕವಾಗಿ, ರಾಗ-ದ್ವೇಷವಿಲ್ಲದೇ, ಭಯ-ಪಕ್ಷಪಾತವಿಲ್ಲದೇ ಕಾನೂನಿನ ಅನುಸಾರವಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.

ಹಾಗೆಯೇ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಡಿಕೇಷಿ ಯವರೂ ಕೂಡ ದೇವರ ಹೆಸರಿನಲ್ಲಿ ರಾಜ್ಯದ ಅಭಿವೃದ್ದಿ ಗೆ ಪ್ರಮಾಣ ವಚನ ಸ್ವೀಕಾರ ಮಾಡಿದರು.ರಾಜ್ಯದ ನೂತನ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ