• 8 ಸೆಪ್ಟೆಂಬರ್ 2024

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರುಣನ ಆಗಮನ.

 ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರುಣನ ಆಗಮನ.
Digiqole Ad

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರುಣನ ಆಗಮನ.

21-05-2023 ಆದಿತ್ಯವಾರ ಇಂದು ಮಧ್ಯಾನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವರ ದರುಶನಕ್ಕೆ ಬಂದಿದ್ದ ಜನಸಾಗರದ ನಡುವೆ ವರುಣನ ಆಗಮನವು ಸುಬ್ರಹ್ಮಣ್ಯದಲ್ಲಿ ತಂಪಿನ ವಾತಾವರಣ ಸೃಷ್ಟಿ ಮಾಡಿತು ,ಹಾಗೆಯೇ ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆ ಭಕ್ತರನ್ನು ಕೆಲ ಕಾಲ ಕೆಲಸಗಳಿಂದ ತಡೆ ಹಿಡಿದಿತ್ತು.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ