• 8 ಸೆಪ್ಟೆಂಬರ್ 2024

ತಮಿಳಿನ ಪುಸ್ತಕವನ್ನು ಬಿಡುಗಡೆಗೊಳಿಸಿದ – ನರೆಂದ್ರ ಮೋದಿ

 ತಮಿಳಿನ ಪುಸ್ತಕವನ್ನು ಬಿಡುಗಡೆಗೊಳಿಸಿದ – ನರೆಂದ್ರ ಮೋದಿ
Digiqole Ad

ಪಪುವಾ ನ್ಯೂಗಿನಿಯಾದಲ್ಲಿ ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲಿಕ್ಕಾಗಿ ಟೋಕ್ ಪಿಸಿನ್ ಭಾಷೆಯಲ್ಲಿ ರಚಿತವಾದ ತಮಿಳಿನ ತಿರುಕ್ಕುರಳ್ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಟ್ವಿಟ್ ಮಾಡಿ, ಭಾರತೀಯ ಸಂಸ್ಕೃತಿಯನ್ನು ಪಪುವಾ ನ್ಯೂಗಿನಿಯಾ ದೇಶಕ್ಕೆ ಪರಿಚಯಿಸಲು ಅಲ್ಲಿನ ಅಧಿಕೃತ ಭಾಷೆಯಾದ ಟೋಕ್ ಪಿಸಿನ್ ಭಾಷೆಯಲ್ಲಿ ಸಸಿಂದ್ರನ್ & ಸುಭಾ ಸಸಿಂದ್ರನ್ ಅವರು ಈ ಪುಸ್ತಕವನ್ನು ಅನುವಾದಿಸಿದ್ದಾರೆಂದು ತಿಳಿಸಿದೆ.

ಪುಸ್ತಕ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ