• 8 ಸೆಪ್ಟೆಂಬರ್ 2024

ಸುಳ್ಯ ನೂತನ‌ ಶಾಸಕಿ ಭಾಗೀರಥಿ ಮುರುಳ್ಯ ಶಾಸಕಿಯಾಗಿ ಪ್ರಮಾಣ ವಚನ ಸ್ವೀಕಾರ.

 ಸುಳ್ಯ ನೂತನ‌ ಶಾಸಕಿ ಭಾಗೀರಥಿ ಮುರುಳ್ಯ ಶಾಸಕಿಯಾಗಿ ಪ್ರಮಾಣ ವಚನ ಸ್ವೀಕಾರ.
Digiqole Ad

ಸುಳ್ಯ ನೂತನ‌ ಶಾಸಕಿ ಭಾಗೀರಥಿ ಮುರುಳ್ಯ ಶಾಸಕಿಯಾಗಿ ಪ್ರಮಾಣ ವಚನ ಸ್ವೀಕಾರ.ವಿಧಾನಸೌದದ ಮೆಟ್ಟಿಲಿಗೆ ನಮಸ್ಕಾರ ಮಾಡಿ ಒಳ‌ಪ್ರವೇಶಿ ನಂತರ ಪ್ರಮಾಣ ವಚನ ಕಾರ್ಯದಲ್ಲಿ ಭಾಗವಹಿಸಿ ಮತದಾರರ,ಸತ್ಯಸಾರಮಣಿ,ಮತ್ತು ಸತ್ಯಪದನಾದಿ ಅಮ್ಮನವರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದರು. ಇದಕ್ಕಿಂತ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ