• 8 ಸೆಪ್ಟೆಂಬರ್ 2024

ಹಾಡಿನ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದ ಸಿಡ್ನಿ – ಆಸ್ಟ್ರೇಲಿಯಾ

 ಹಾಡಿನ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದ ಸಿಡ್ನಿ – ಆಸ್ಟ್ರೇಲಿಯಾ
Digiqole Ad

ಹಾಡಿನ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದ ಸಿಡ್ನಿ – ಆಸ್ಟ್ರೇಲಿಯಾ.ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಅವರನ್ನುಅಲ್ಲಿನಭಾರತೀಯರುಸ್ವಾಗತಿಸಿದ್ದಾರೆ.ರಾಷ್ಟ್ರಗಳಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿಅವರು ಇಂದು ಸಿಡ್ನಿ ಯನ್ನು ತಲುಪಿದ್ದಾಗ ಅಲ್ಲಿನ ಭಾರತೀಯರು ಹಾಡಿನ ಮೂಲಕ ಸ್ವಾಗತ ಕೋರಿದ್ದು ಗಮನ ಸೆಳೆಯಿತು.ಅಲ್ಲಿನ ಭಾರತೀಯರ ಜೊತೆ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ