• 8 ಸೆಪ್ಟೆಂಬರ್ 2024

NDTV ಸಮೀಕ್ಷೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ!

 NDTV ಸಮೀಕ್ಷೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ!
Digiqole Ad

ಪ್ರಧಾನಿ ನರೇಂದ್ರ ಮೋದಿಯವರ 9 ವರ್ಷದ ಆಡಳಿತದ ನಂತರ ಪಬ್ಲಿಕ್ ಒಪಿನಿಯನ್ ಎಂಬ ಹೆಸರಲ್ಲಿ ಎನ್‌ಡಿಟಿವಿ ಸಮೀಕ್ಷೆ ನಡೆಸಿತ್ತು.

ಅವರ ಪ್ರಶ್ನೆ ? ಚುನಾವಣೆ ನಡೆದರೆ ಯಾರನ್ನು ಪ್ರಧಾನಿಯಾಗಿ ಆಯ್ಕೆ ಮಾಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಶೇ.43ರಷ್ಟು ಜನರು ಮೋದಿಯನ್ನು ಆಯ್ಕೆ ಮಾಡಿದ್ದಾರೆ. ರಾಹುಲ್ ಗಾಂಧಿ ಪರ ಶೇ.27 ರಷ್ಟು ಒಲವು ತೋರಿದ್ದಾರೆ. ಇನ್ನೂ ಮುಂದಿನ ಚುನಾವಣೆಯಲ್ಲಿ ಮೋದಿ ಎದುರಾಳಿಯಾಗಿ ಯಾರು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಕೇಳಿದಾಗ, ಶೇ.34 ಜನರು ರಾಹುಲ್ ಗಾಂಧಿಯನ್ನು ಸೂಚಿಸಿದ್ದಾರೆ.ಎಂದು ಅಧಿಕೃತ ಮೂಲಗಳು ಹೇಳಿವೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ