• 8 ಸೆಪ್ಟೆಂಬರ್ 2024

ಓಟಿಟಿ ಗಳಿಗೆ ಕೇಂದ್ರ ಮಹತ್ವದ ಆದೇಶ!

 ಓಟಿಟಿ ಗಳಿಗೆ ಕೇಂದ್ರ ಮಹತ್ವದ ಆದೇಶ!
Digiqole Ad

OTT ಗಳಿಗೆ ಕೇಂದ್ರ ಮಹತ್ವದ ಆದೇಶ:OTT ಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಕಂಟೆಂಟ್ ಪ್ರಸಾರದ ಸಂದರ್ಭದಲ್ಲಿ ತಂಬಾಕು ವಿರೋಧಿ ಜಾಹೀರಾತುಗಳು ಕಡ್ಡಾಯ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಕಂಟೆಂಟ್ ಆರಂಭದಲ್ಲಿ ಮತ್ತು ಮಧ್ಯದಲ್ಲಿ ಕನಿಷ್ಠ 30 ಸೆಕೆಂಡುಗಳ ಕಾಲ ಈ ಜಾಹೀರಾತು ಪ್ರಕಟಣೆ ಇರಬೇಕು ಎಂದು ಆದೇಶಿಸಿದೆ. ವಿಶ್ವ ತಂಬಾಕು ರಹಿತ ದಿನವಾದ ಇಂದೇ ಈ ಆದೇಶಗಳನ್ನು ಹೊರಡಿಸಲಾಗಿದೆ ಎಂಬುದು ಗಮನಾರ್ಹ.

ಕೇಂದ್ರ

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ