• 8 ಸೆಪ್ಟೆಂಬರ್ 2024

ಕರೆಂಟ್ ಬಿಲ್ ಕಟ್ಟದಿದ್ದರೆ ಪವರ್ ಕಟ್, ಲೈಸೆನ್ಸ್ ರದ್ದು – ಮೆಸ್ಕಾಂ

 ಕರೆಂಟ್ ಬಿಲ್ ಕಟ್ಟದಿದ್ದರೆ ಪವರ್ ಕಟ್, ಲೈಸೆನ್ಸ್ ರದ್ದು – ಮೆಸ್ಕಾಂ
Digiqole Ad

ಕರೆಂಟ್ ಬಿಲ್ ಕಟ್ಟದಿದ್ದರೆ ಪವರ್ ಕಟ್, ಲೈಸೆನ್ಸ್ ರದ್ದು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹೇಳುವವರಿಗೆ ಶಾಕ್ ಕೊಡೋಕೆ ಇಂಧನ ಇಲಾಖೆ ಮುಂದಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ಮುಲಾಜಿಲ್ಲದೇ ಪವರ್ ಕಟ್ ಮಾಡಲು ರಾಜ್ಯದ ಎಲ್ಲಾ ಮೆ ಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ ನೀಡಿದೆ. ಎರಡು ತಿಂಗಳು ಬಾಕಿ ಇದ್ದರೆ ಪವರ್ ಕಟ್, ಮೂರು ತಿಂಗಳು ಬಾಕಿಯಿದ್ದರೆ ಲೈಸೆನ್ಸ್ ರದ್ದು ಮಾಡುವಂತೆ ಆದೇಶಿಸಿದೆ. ಅಧಿಕೃತ ಆದೇಶ ಹೊರಬೀಳುವವರೆಗೆ ಬಿಲ್ ಕಟ್ಟಲೇಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಸಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ