• 7 ಸೆಪ್ಟೆಂಬರ್ 2024

ಕೊಲ್ಲಮೊಗ್ರು ಮಂದಿರ ಸ್ಥಾಪನಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

 ಕೊಲ್ಲಮೊಗ್ರು ಮಂದಿರ ಸ್ಥಾಪನಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
Digiqole Ad

ಕೊಲ್ಲಮೊಗ್ರು ಮಂದಿರ ಸ್ತಾಪನಾ  ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಕೊಲ್ಲಮೊಗ್ರು: ಶ್ರೀ ಅಯ್ಯಪ್ಪ ಸ್ವಾಮಿ ಪೂಜ ಮಂದಿರ(ರಿ)ಕೊಲ್ಲಮೊಗ್ರ ಮತ್ತು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ 13ನೇ ವರುಷದ ಸ್ಥಾಪನಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ದಿನಾಂಕ 07/07/2023ರಂದು ನಡೆಯಲಿದೆ.

ಪೂಜಾ ರಶೀದಿ ಮಾಡಿದ ಭಕ್ತರು ವಿಶೇಷವಾಗಿ ಸಂಕಲ್ಪ ಸೇವೆಗೆ ಬೆಳಗ್ಗೆ 10.30ರ ಮೊದಲು ಸಂಕಲ್ಪಕ್ಕೆ ಕುಳಿತುಕೊಳ್ಳುವಂತೆ ಮತ್ತು ಪೂಜ ರಶೀದಿ ಮಾಡದ ಭಕ್ತರು ಬೆಳಗ್ಗೆ 10.30ರ ಒಳಗೆ ಮಾಡಿಸಬೇಕೆಂದು ಆಡಳಿತ ಸಮಿತಿ ವಿನಂತಿಸಿದೆ.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ