• 8 ಸೆಪ್ಟೆಂಬರ್ 2024

ಮೀನು‌ ಮಾರಾಟದ ಹಕ್ಕು 2.42 ಲಕ್ಷಕ್ಕೆ ಮಾರಾಟ!

 ಮೀನು‌ ಮಾರಾಟದ ಹಕ್ಕು 2.42 ಲಕ್ಷಕ್ಕೆ ಮಾರಾಟ!
Digiqole Ad

ಮೀನು‌ ಮಾರಾಟದ ಹಕ್ಕು 2.42 ಲಕ್ಷಕ್ಕೆ ಮಾರಾಟ!

ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು,ಚಾರ್ವಾಕ , ದೋಳ್ಪಾಡಿ ಪೇಟೆಯಲ್ಲಿ ಚಲಿಸುವ ಗಾಡಿಯಲ್ಲಿ ಮೀನು ಮಾರುಕಟ್ಟೆ ಸ್ಟಾಲ್ ಹಸಿ ಮೀನು ಮಾರಾಟ ಮಾಡುವ ಅನುಬೋಗದ ಹಕ್ಕನ್ನು ಜುಲೈ 10 ರಂದು ಪಂಚಾಯತ್ ಸಭಾಂಗಣದಲ್ಲಿ ಬಹಿರಂಗ ಏಲಂ ಮೂಲಕ‌ ಮಾರಾಟ ಮಾಡಲಾಯಿತು.ಜೊತೆಗೆ ಈ ಏಲಂ ನಲ್ಲಿ ರೂ 242000 ಕ್ಕೆ ಖಾಯಂ ಗೊಳಿಸಲಾಯಿತು. ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ದರ್ಖಾಸು , ಉಪಾಧ್ಯಕ್ಷರಾದ ಶ್ರೀ ಗಣೇಶ್ ಕೆ ಎಸ್ ಉದನಡ್ಕ , ಸದಸ್ಯರಾದ ಶ್ರೀ ದೇವಿಪ್ರಸಾದ್ ದೋಲ್ಪಾಡಿ ಹಾಗೂ ಒಂಬತ್ತು ಮಂದಿ ಬಿಡ್ ದಾರರು , ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ