• 8 ಸೆಪ್ಟೆಂಬರ್ 2024

ಮನುಷ್ಯನ ದುರಾಸೆ ಬಿಚ್ಚಿಟ್ಟ ಶಾರ್ಟ್ ಫಿಲ್ಮ್!

 ಮನುಷ್ಯನ ದುರಾಸೆ ಬಿಚ್ಚಿಟ್ಟ ಶಾರ್ಟ್ ಫಿಲ್ಮ್!
Digiqole Ad

ಮನುಷ್ಯನ ದುರಾಸೆ ಬಿಚ್ಚಿಟ್ಟ ಶಾರ್ಟ್ ಫಿಲ್ಮ್!

ವೀಡಿಯೋ ವೀಕ್ಷಿಸಿ 👇

ಓಲಿ ವಿಲಿಯಮ್ಸ್ ಮತ್ತು ಫಿಲ್ ಸನ್ಫೋಮ್ ನಿರ್ದೇಶಿಸಿರುವ ಕಿರುಚಿತ್ರ ‘ಬ್ಲ್ಯಾಕ್ ಹೋಲ್’ (BLACK HOLE) ಎಂಬ ಬ್ರಿಟಿಷ್ ಸಿನಿಮಾ, ಮನುಷ್ಯನ ದುರಾಸೆಯನ್ನು ಮನೋಜ್ಞವಾಗಿ ಚಿತ್ರಿಸಿದೆ. ಇಷ್ಟಿದ್ದರೆ ಇನ್ನಷ್ಟು ಬೇಕು ಎನ್ನುವ ಮನುಷ್ಯನ ದುರಾಸೆ, ಸಣ್ಣ ಚಾಕಲೇಟ್‌ನಿಂದ ಆರಂಭವಾಗಿ, ಕಂತೆಕಂತೆ ನೋಟುಗಳತ್ತ ಸಾಗಿ, ಅದರಲ್ಲೇ ಬಂಧಿಯಾಗುವ ಪರಿಯನ್ನು ಈ ಚಿತ್ರ ಅದ್ಭುತವಾಗಿ ಕಟ್ಟಿಕೊಟ್ಟಿದೆ.

ಕೇವಲ 2 ನಿಮಿಷ 49 ಸೆಕೆಂಡು ಇರುವ ಈ ಚಿತ್ರ 4 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ