• 8 ಸೆಪ್ಟೆಂಬರ್ 2024

ಹೊಸ ಲೋಗೋ ಪರಿಚಯಿಸಿದ ಟಾಟಾ ಮಾಲೀಕತ್ವದ ಏರ್ ಇಂಡಿಯಾ !

 ಹೊಸ ಲೋಗೋ ಪರಿಚಯಿಸಿದ ಟಾಟಾ ಮಾಲೀಕತ್ವದ ಏರ್ ಇಂಡಿಯಾ !
Digiqole Ad

ಹೊಸ ಲೋಗೋ ಪರಿಚಯಿಸಿದ ಟಾಟಾ ಮಾಲೀಕತ್ವದ ಏರ್ ಇಂಡಿಯಾ !

ಏರ್ ಇಂಡಿಯಾ ಇದೀಗ ಹೊಸ ಲೋಗೋವನ್ನು ಅನಾವರಣ ಮಾಡಿದೆ. ಜೊತೆಗೆ ಇದೇ ವೇಳೆ ಏರ್ ಇಂಡಿಯಾ ವಿಮಾನದ ಬಣ್ಣದಲ್ಲೂ ಬದಲಾವಣೆ ಮಾಡಿದೆ. ವಿಶೇಷ ಅಂದರೆ ಏರ್ ಇಂಡಿಯಾ ಹೊಸ ಲೋಗೋಗೆ ದಿ ವಿಸ್ತಾ ಎಂದು ನಾಮಕರಣ ಮಾಡಲಾಗಿದೆ. ಏರ್ ಇಂಡಿಯಾ ಪ್ರಯಾಣಿಕರು ಡಿಸೆಂಬರ್ ತಿಂಗಳಿನಿಂದ ಹೊಸ ಲೋಗೋ ಅನುಭವ ಪಡೆಯಲಿದ್ದಾರೆ.ಇದು ಗೋಲ್ಡನ್ ವಿಂಡೋ ಫ್ರೇಮ್‌ನಿಂದ ಪ್ರೇರಿತವಾಗಿದೆ. ಅಪರಿಮಿತ ಸಾಧ್ಯತೆಗಳು, ಪ್ರಗತಿಶೀಲತೆ ಮತ್ತು ಭವಿಷ್ಯದ ಬಗ್ಗೆ ಏರ್‌ಲೈನ್‌ನ ದಿಟ್ಟ, ಆತ್ಮವಿಶ್ವಾಸದ ದೃಷ್ಟಿಕೋನವನ್ನು ಇದು ಸೂಚಿಸುತ್ತದೆ. 2023ರ ಡಿಸೆಂಬರ್ ತಿಂಗಳಿನಿಂದ ಮೊದಲ ಏರ್ ಇಂಡಿಯಾ A350 ವಿಮಾನದಲ್ಲಿ ಹೊಸ ಲೋಗೋ ಜೊತೆ ಪ್ರಯಾಣ ಮಾಡಬಹುದು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ