• 3 ಡಿಸೆಂಬರ್ 2024

ಚಿನ್ನದ ದರದಲ್ಲಿ ಮತ್ತೆ ಇಳಿಕೆ, ಬೆಳ್ಳಿ ದರ ಏರಿಕೆ; ಚಿನ್ನಾಭರಣ ಖರೀದಿಸುವ ಯೋಚನೆ ನಿಮಗಿದೆಯಾ! ಹಾಗಾದರೆ ಇಂದಿನ ದರ ಗಮನಿಸಿ?

 ಚಿನ್ನದ ದರದಲ್ಲಿ ಮತ್ತೆ ಇಳಿಕೆ, ಬೆಳ್ಳಿ ದರ ಏರಿಕೆ; ಚಿನ್ನಾಭರಣ ಖರೀದಿಸುವ ಯೋಚನೆ ನಿಮಗಿದೆಯಾ! ಹಾಗಾದರೆ ಇಂದಿನ ದರ ಗಮನಿಸಿ?
Digiqole Ad

ಚಿನ್ನದ ದರದಲ್ಲಿ ಮತ್ತೆ ಇಳಿಕೆ, ಬೆಳ್ಳಿ ದರ ಏರಿಕೆ; ಚಿನ್ನಾಭರಣ ಖರೀದಿಸುವ ಯೋಚನೆ ನಿಮಗಿದೆಯಾ! ಹಾಗಾದರೆ ಇಂದಿನ ದರ ಗಮನಿಸಿ?

ಚಿನ್ನದ ದರದಲ್ಲಿ ಇಳಿಕೆ ಕಂಡಿದ್ದು  ಚಿನ್ನಾಭರಣ ಖರೀದಿ ಮಾಡುವವರಿಗೆ  ಇದು ಸಂತೋಷದ ವಿಷಯವಾಗಿದೆ. ಇಂದು ಕೂಡ ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದ್ದೆ . ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲೂ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ದರ ಸ್ವಲ್ಪ  ಏರಿಕೆ ಕಂಡಿದೆ.

ಇಂದಿನ ಚಿನ್ನದ ದರ ಇಳಿಕೆ 

22 ಕ್ಯಾರೆಟ್‌ ಚಿನ್ನದ ದರಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ₹5,485 ರೂ. ಆಗಿದೆ. ನಿನ್ನೆಯ 5,505 ರೂ ದರಕ್ಕೆ ಹೋಲಿಸಿದರೆ ಇಂದು ರೂ., 20 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,880 ರೂ ಆಗಿದೆ. ನಿನ್ನೆ 44,040 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 160 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,850 ರೂ. ಇದೆ. ನಿನ್ನೆ 55,050 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 200 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,48,500 ರೂ. ನೀಡಬೇಕು. ನಿನ್ನೆಯ 5,50,500 ರೂ.ಗೆ ಹೋಲಿಸಿದರೆ ಇಂದು 2,000 ರೂ. ಇಳಿಕೆಯಾಗಿದೆ.

 ಇಂದಿನ  ಬೆಳ್ಳಿ ದರ ಏರಿಕೆ

ಇಂದು 1 ಗ್ರಾಂ ಬೆಳ್ಳಿಗೆ 74.25 ರೂ. ಆಗಿದೆ. ನಿನ್ನೆಯ 74 ರೂ. ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 0.25 ಪೈಸೆ ಏರಿಕೆಯಾಗಿದೆ. 8 ಗ್ರಾಂ ದರ ಇಂದು 594 ರೂ. ಆಗಿದೆ. ನಿನ್ನೆ 592 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 2 ರೂ. ಹೆಚ್ಚಾಗಿದೆ. ಇಂದಿನ 10 ಗ್ರಾಂ ಬೆಳ್ಳಿ ದರ 742.50 ಆಗಿದ್ದು, ನಿನ್ನೆ 740 ರೂ. ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ ಇಂದು 2.50 ರೂ. ಏರಿಕೆ ಕಂಡಿದೆ. 100ಗ್ರಾಂ ಬೆಳ್ಳಿಗೆ ಇಂದಿ 7,425 ರೂ ಇದೆ. ನಿನ್ನೆ 7,400 ರೂ ಇದ್ದು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 25 ರೂ. ಏರಿಕೆಯಾಗಿದೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ