• 22 ನವೆಂಬರ್ 2024

ಇಂದು ಮೊಬೈಲ್ ನಿಂದ ವಿಶೇಷ ಧ್ವನಿ ಹೊರಬರಲಿದೆ ಎಚ್ಚರಿಕೆ…!

 ಇಂದು ಮೊಬೈಲ್ ನಿಂದ ವಿಶೇಷ ಧ್ವನಿ ಹೊರಬರಲಿದೆ ಎಚ್ಚರಿಕೆ…!
Digiqole Ad

ಇಂದು ನಿಮ್ಮ ಮೊಬೈಲ್ನಿಂದವಿಶೇಷ ಧ್ವನಿ ಹೊರಬರಲಿದೆ ಎಚ್ಚರಿಕೆ…!

You may receive a test message on your mobile about an emergency situation with a different sound and vibration. Please do not panic, this message does not indicate a true emergency. This message is being sent by Department of Telecommunications, Government of India in collaboration with National Disaster Management Authority as part of a planned trial process.

ಇದು ಭಾರತ ಸರ್ಕಾರದ ನಿರ್ದೇಶನ.. ಯಾರು ಗಡಿಬಿಡಿಗೊಳ್ಳಬೇಡಿ… ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ… ಹೊಸ ಉಪಗ್ರಹದ ಕಾರ್ಯಚಲನೆ.. ಸಕಾರಗೊಳ್ಳುತ್ತದೆಯೋ ಇಲ್ಲವೋ ಗೊತ್ತಿಲ್ಲ.. ಶಾಲೆ,ಕಾಲೇಜ್ ಹೋಗುವ ಮಕ್ಕಳು , ಕದ್ದುಮುಚ್ಚಿ ಮೊಬೈಲ್ ಕೊಂಡುಹೋಗುವವರು ಎಚ್ಚರಿಕೆಯಿಂದ ಇರಿ. ನಿಮ್ಮ ಮೊಬೈಲ್ silent ಇದ್ದರು beep sound ಬರಬಹುದು.

ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಬಗ್ಗೆ ಅ.12ರಂದು ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ.ಈ ಸಂದರ್ಭದಲ್ಲಿ ಧ್ವನಿ ಮತ್ತು ಕಂಪನದೊಂದಿಗೆ ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಬರಲಿದೆ.ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ . ಯಾರೂ ಕೂಡಾ ಈ ಎಚ್ಚರಿಕೆಯ ಹಿನ್ನೆಯಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದೆ.

ಮೊಬೈಲ್ ಅಲರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಮತ್ತು ಬೆದರಿಕೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಪ್ರಮುಖ ನವೀಕರಣಗಳನ್ನು ಒದಗಿಸಲು ಸೆಲ್ ಬ್ರಾಡ್‌ಕಾಸ್ಟ್ ಅನ್ನು ಬಳಸಿಕೊಳ್ಳುತ್ತವೆ. ಸೆಲ್ ಬ್ರಾಡ್‌ಕಾಸ್ಟ್‌ನ ಸಾಮಾನ್ಯ ಅಪ್ಲಿಕೇಶನ್‌ಗಳು ತುರ್ತು ಎಚ್ಚರಿಕೆಗಳನ್ನು ತಲುಪಿಸುವುದನ್ನು ಒಳಗೊಂಡಿರುತ್ತದೆ ಉದಾಹರಣೆಗೆ ತೀವ್ರ ಹವಾಮಾನ ಎಚ್ಚರಿಕೆಗಳು (ಉದಾಹರಣೆಗೆ ಸುನಾಮಿಗಳು, ಫ್ಲ್ಯಾಷ್ ಪ್ರವಾಹಗಳು, ಭೂಕಂಪಗಳು), ಸಾರ್ವಜನಿಕ ಸುರಕ್ಷತಾ ಸಂದೇಶಗಳು, ಸ್ಥಳಾಂತರಿಸುವ ಸೂಚನೆಗಳು ಮತ್ತು ಇತರ ಮಾಹಿತಿಗಳನ್ನು ಒಳಗೊಂಡಿರುತ್ತದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ