ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ಶಾಲೆಗಳಿಗೆ 2 ದಿನ ರಜೆ ಘೋಷಣೆ
ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ಶಾಲೆಗಳಿಗೆ 2 ದಿನ ರಜೆ ಘೋಷಣೆ
ರಾಷ್ಟ್ರೀಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಸದ್ಯಕ್ಕೆ ವಾಯುಮಾಲಿನ್ಯ ಮಿತಿಮೀರಿದ ಕಾರಣ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದ್ದು,, ಸರ್ಕಾರ ಅನಿವಾರ್ಯವಲ್ಲದ ಕಾರ್ಯಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಿದೆ. ಗುರುಗ್ರಾಮ, ಫರೀಡಾಬಾದ್,ಗಾಜಿಯಾಬಾದ್,ಗೌತಮ್ ಬುದ್ ನಗರದಲ್ಲಿ ಬಿ.ಎಸ್ 3ಪೆಟ್ರೋಲ್, ಬಿ ಎಸ್ 4ಡೀಸೆಲ್ ಕಾರುಗಳ ಓಡಾಟಕ್ಕೆ ನಿಷೇದ ಹೇರಲಾಗಿದೆ. ಹಾಗೆಯೇ ಅತ್ಯಾಗತ್ಯ ವಲ್ಲದ ಸಾರ್ವಜನಿಕ ಕೆಲಸಗಳನ್ನು ದೆಹಲಿ ಸರ್ಕಾರ ಸ್ಥಗಿತಗೊಳಿದೆ.
.