• 8 ಸೆಪ್ಟೆಂಬರ್ 2024

ಸುಬ್ರಹ್ಮಣ್ಯ : ಲಕ್ಷದೀಪೋತ್ಸವದಲ್ಲಿ ಧರ್ಮಶ್ರೀ ಮಕ್ಕಳ ಕುಣಿತ ತಂಡ ಕಲ್ಪಡ ಇವರಿಂದ ಭಜನ ಸೇವೆ

 ಸುಬ್ರಹ್ಮಣ್ಯ : ಲಕ್ಷದೀಪೋತ್ಸವದಲ್ಲಿ ಧರ್ಮಶ್ರೀ ಮಕ್ಕಳ ಕುಣಿತ ತಂಡ ಕಲ್ಪಡ ಇವರಿಂದ ಭಜನ ಸೇವೆ
Digiqole Ad

ಸುಬ್ರಹ್ಮಣ್ಯ : ಲಕ್ಷದೀಪೋತ್ಸವದಲ್ಲಿ ಧರ್ಮಶ್ರೀ ಮಕ್ಕಳ ಕುಣಿತ ತಂಡ ಕಲ್ಪಡ ಇವರಿಂದ ಭಜನ ಸೇವೆ

ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಲಕ್ಷದೀಪೋತ್ಸವದಲ್ಲಿ ಧರ್ಮಶ್ರೀ ಮಕ್ಕಳ ಕುಣಿತ ಭಜಾನ ತಂಡ ಕಲ್ಪಡ -ಮೂವಪ್ಪೆ ಇದರ ಸದಸ್ಯರು ಮೊದಲ ಬಾರಿಗೆ ಭಜಾನ ಸೇವೆಯನ್ನು ನಡೆಸಿಕೊಟ್ಟರು.ಭಜಾನ ಸೇವೆಯ ತಂಡದಲ್ಲಿ ಲಾವಣ್ಯ , ದೀಕ್ಷ ,ಭವಿಷ್ಯ, ಕೀರ್ತಿ,ಮೋಕ್ಷ , ನಿಶ್ಮಿತ,ರೇವಂತ್, ಶಮಂತ್, ಗೌತಮಿ, ಜನನಿ ಇವರು ಭಾಗವಹಿಸಿದ್ದರು. ಇವರ ಜೊತೆ ಇನ್ನೂ ಅನೇಕ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.ಇವರಿಗೆ ಹರ್ಷಿತ್ ಉಪ್ಪಡ್ಕ ತರಬೇತಿ ನೀಡುತ್ತಿದ್ದಾರೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ