• 8 ಸೆಪ್ಟೆಂಬರ್ 2024

ಜಗ ಬೆಳಗೊ ಜಗನ್ಮೋಹನ.. ಕೌಸಲ್ಯ ನಂದನಾ..

 ಜಗ ಬೆಳಗೊ ಜಗನ್ಮೋಹನ.. ಕೌಸಲ್ಯ ನಂದನಾ..
Digiqole Ad

ಜಗ ಬೆಳಗೊ ಜಗನ್ಮೋಹನ.. ಕೌಸಲ್ಯ ನಂದನಾ..

ಜಗವೆಲ್ಲಡೆ ಪೂಜಿಸೋ..ಪುರುಷೋತ್ತಮನ

ಜನ ಮನದಿ ಜಪಿಸೋ ಶ್ರೀ ನಾಮವನ್ನ ..

ರಾಮಚಂದಿರನ ಪುಣ್ಯ ಮಂದಿರವು.. ಬೆಳಗುತ್ತಿದೆ ಲೋಕದ ಬೆಳಕಾಗಿ..

ಭಕ್ತರ ಕನಸಿಂದು ನನಸಾದ ದಿನವಿಂದು.. ಭಕ್ತಿಯಲ್ಲಿ ಪೂಜಿಸಿ ಶ್ರೀ ರಾಮನನ್ನು.. ಜಯರಾಮ ಶ್ರೀರಾಮ ಸೀತಾರಾಮ..ಜಯ ಜಯ ರಾಮ..

ಭಕ್ತರ ಕೈ ಬಿಡನು ಭಕ್ತವತ್ಸಲನು.. ಜತೆಗೆ ಭಲ ನೀಡೋ ಭಲವಂತ ಹನುಮಂತ ನಿಂತ್ತಿಹನು..

ಸೀತಾ ಮಾತೆಯು ಲಕ್ಷ್ಮಣ ಸಹೋದರು ಜೊತೆಯಾಗಿ ನೆಲೆಯಾಗಿಹರಿಂದು.. ಈ ಪುಣ್ಯ ದಿನದಂದು..

ರಾಮಚಂದಿರನ ಪುಣ್ಯ ಮಂದಿರವು ಬೆಳಗುತ್ತಿದೆ ಲೋಕದ ಬೆಳಕಾಗಿ..

ಜಯರಾಂ.. ಶ್ರೀ ರಾಂ.. ಜೈ ಜೈ ರಾಮ್..

 

✍️ ಯಂ. ರಾಮ ಈಶ್ವರಮಂಗಲ

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ